ಜಿಲ್ಲಾರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಸ್ಯಶಾಸ್ತ್ರವಿಜ್ಞಾನಿ ಡಾ ಕೆ ಜಿ ಭಟ್ಟರು ಜಿಲ್ಲೆ ಮಾತ್ರವಲ್ಲ ಇಡೀ ನಾಡಿನ ದೊಡ್ಡ ಆಸ್ತಿ. ಅವರ ಪರಿಶ್ರಮ ಸಾಧನೆಗಳು ಸಾಮಾನ್ಯರ ಅರಿವಿಗೆ ಬರಲ್ಲ. ತಡವಾಗಿಯಾದರೂ ಜಿಲ್ಲಾಡಳಿತ ಅವರನ್ನು ಗೌರವಿಸಿರುವುದಕ್ಕೆ ಅತೀವ ಸಂತಸವಾಗಿದೆ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತಿಳಿಸಿದ್ದಾರೆ
