ಶ್ರೀ ಪೇಜಾವರ ಮಠದ ವಾಹನಗಳಿಗೆ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರಿಂದ ವಾರ್ಷಿಕ ಪೂಜೆ

ಶ್ರೀ ಪೇಜಾವರ ಮಠದ ವಾಹನಗಳಿಗೆ ಪೂಜ್ಯ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು  ಸೋಮವಾರ ವಾರ್ಷಿಕ ಪೂಜೆಯನ್ನು ಮಠದ ಆವರಣದಲ್ಲಿ ನೆರವೇರಿಸಿದರು. ವಿಶೇಷ ಅತಿಥಿಯಾಗಿ  ಮುಜರಾಯಿ​,​ ಮೀನುಗಾರಿಕೆ ​ಸಚಿವೆ ಕೋಟ ಶ್ರೀನಿವಾಸ ಪೂಜಾರಿಯವರು ಭಾಗವಹಿಸಿದರು. ​ಈ ಸಂದರ್ಭದಲ್ಲಿ ​ಮಠ​ದ ​ ಅಧಿಕಾರಿಗಳು ಶ್ರೀಗಳ ಆಪ್ತ ಸಹಾಯಕರು ಉಪಸ್ಥಿತರಿದ್ದರು .

Leave a Reply