ಕ್ಲಿಕ್ಕೂ ಕಾಸ್ಮೋಸ್ ನ್ಯಾಷನಲ್ ಸರ್ಕ್ಯೂಟ್ ನಲ್ಲಿ ಪ್ರವೀಣ್ ಕೊರೆಯರಿಗೆ ಮೆರಿಟ್ ಅವಾರ್ಡ್

ಕ್ಲಿಕ್ಕೂ ಕಾಸ್ಮೋಸ್ ನ್ಯಾಷನಲ್ ಸರ್ಕ್ಯೂಟ್ ನಲ್ಲಿ ಪ್ರವೀಣ್ ಕೊರೆಯರಿಗೆ ಮೆರಿಟ್ ಅವಾರ್ಡ್ ನಲ್ಲಿ ಪ್ರವೀಣ್ ಕೊರೆಯರವರ ಒಂದು ಫೋಟೋಗೆ ಮೆರಿಟ್ ಅವಾರ್ಡ್ ಹಾಗು 5ಫೋಟೋಗಳು ಸ್ವೀಕೃತಿಯಾಗಿದೆ. ಪ್ರವೀಣ್ ಕೊರೆಯಾರವರು ಉತ್ತಮ ಛಾಯಾಗ್ರಾಹಕ. ಹಲವಾರು ಪ್ರಶಸ್ತಿಗಳನ್ನು ಈಗಾಗಲೇ ತನ್ನ ಬಗಲಿಗೇರಿಸಿಕೊಂಡವರು. ಹಲವಾರು ಸಂಘ ಸಂಸ್ಥೆಯಲ್ಲಿ ತನ್ನನ್ನು ತೊಡಗಿಸಿಕೊಂಡು ಪ್ರಸ್ತುತ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಷಿಯೇಷನ್ ಉಡುಪಿ ವಲಯದ ಪ್ರಧಾನ ಕಾರ್ಯದರ್ಶಿಯಾಗಿ ದುಡಿಯುತ್ತಿರುವರು.

 
 
 
 
 
 
 
 
 
 
 

Leave a Reply