ರೇಡಿಯೋ ಮಣಿಪಾಲ್ 90.4 Mhz: ಗಣೇಶ್ ಪ್ರಸಾದ್ ಜಿ. ನಾಯಕ್ ವಿಶೇಷ ಸಂದರ್ಶನ

ಮಣಿಪಾಲ: ರೇಡಿಯೋ ಮಣಿಪಾಲ್ 90.4 Mhz ಸಮುದಾಯ ಬಾನುಲಿ ಇದರಲ್ಲಿ ವಿಶೇಷ ಸಂದರ್ಶನ ಕಾರ್ಯಕ್ರಮದಲ್ಲಿ ಸ್ವಚ್ಛ ಭಾರತ್ ಫ್ರೆಂಡ್ಸ್ ಸಂಚಾಲಕ ಗಣೇಶ್ ಪ್ರಸಾದ್ ಜಿ. ನಾಯಕ್ ಪಾಲ್ಗೊಳ್ಳಲಿದ್ದಾರೆ. ಇಂದು ಸಂಜೆ 6.30ರ ಸಮಯಕ್ಕೆ  ಪ್ರಸಾರವಾಗಲಿದೆ.
ಜುಲಾಯಿ 25ರಂದು ಮಧ್ಯಾ​​ಹ್ನ 2.30ಕ್ಕೆ ಇದರ ಮರುಪ್ರಸಾರವಿರುವುದು ಎಂದು ರೇಡಿಯೋ ಮಣಿಪಾಲ್ ಪ್ರಕಟಣೆ ತಿಳಿಸಿದೆ.
 
 
 
 
 
 
 
 
 

Leave a Reply