ನಾಯ್ಕನಕಟ್ಟೆ :- ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ – ‘ಸಮಿತಿ ಉತ್ಸವ’

ಸ್ಥಳೀಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಮಾರ್ಗಶಿರ ಉತ್ತರಾಯಣ ದಶಮಿಯಂದು
ಸಮಿತಿ ಉತ್ಸವವು ಸಂಪನ್ನಗೊಂಡಿತು.
ಸೇವಾ ಸಮಿತಿ ಸ್ಥಾಪನಾ ದಿನದ ನೆನಪಿಗಾಗಿ ವರ್ಷಂಪ್ರತಿಯಂತೆ ನಗರ ಪಲ್ಲಕ್ಕಿ ಉತ್ಸವ ,ಉಭಯ ದೇವಾಲಯ ಗಳಲ್ಲಿ ಹೂವಿನ ಪೂಜೆ, ಪ್ರಸಾದ ವಿತರಣೆನಡೆಯಿತು. ಟ್ರಸ್ಟ್ ಅಧ್ಯಕ್ಷರು, ಕಾರ್ಯದರ್ಶಿ, ಸಮಿತಿಯ ಸದಸ್ಯರು ಮತ್ತು ಹತ್ತು ಸಮಸ್ತರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply