ರಾಮ ಮಂದಿರದ ಒಳ ನೋಟ… ನಿಮಗೂ ತಿಳಿದಿರಲಿ

​ಹಳೆಯ ರಾಮ ಮಂದಿರ ಕೆಡವಿದ್ದು 1528 ಬಾಬರ್, ರಾಮ ರಥಯಾತ್ರೆ ಶುರುವಾದದ್ದು  1992, ರಾಮ ಜನ್ಮಭೂಮಿ ಗೋಸ್ಕರ ಹುತಾತ್ಮರಾದವರು ಸುಮಾರು 2000 ಹಿಂದೂ ಕರಸೇವಕರು. ರಾಮ ಮಂದಿರದ ಒಟ್ಟು ಜಾಗ 70ಎಕರೆ, ಸುಪ್ರಿಂ ಕೋರ್ಟ್ ಆದೇಶದ ಮೂಲಕ ಪಡೆದಿದ್ದು ಕೇವಲ,2.7ಎಕರೆ ಜಾಗ ಮಾತ್ರ .

ಸುಪ್ರೀಂಕೋರ್ಟ್ ಮಂದಿರ ಕಟ್ಟಲು ಆದೇಶ ಬಂದಿದ್ದು 2019. ರಾಮ ಮಂದಿರ ಕಟ್ಟಲು ಶಂಕುಸ್ಥಾಪನೆ ಆಗಿದ್ದು 2020. ರಾಮ ಮಂದಿರದ ಮೊದಲ ಹಂತ ಸಂಪೂರ್ಣ2024. ರಾಮಲಲ್ಲಾ (ಬಾಲರಾಮ)ನ ಪ್ರಾಣ ಪ್ರತಿಷ್ಠಾಪನೆ 22 ಜನವರಿ 202೪

ರಾಮ ಮಂದಿರಕ್ಕೆ ಭಾರತೀಯರು ಕೊಟ್ಟ ದೇಣಿಗೆ ಒಟ್ಟು ಸುಮಾರು 5300 ಕೋಟಿ. ಉತ್ತರದ ಪ್ರದೇಶದಿಂದ 2100 ಕೆಜಿ ತೂಕದ ಅಷ್ಟ ಧಾತುಗಳ ಗಂಟೆ. ತೆಲಂಗಾಣದಿಂದ 9 ಕೆ ಜಿ ತೂಕದ ಬಂಗಾರದ ಪಾದುಕೆಗಳು

ಸೂರತ್ ಬಂಗಾರದ ವ್ಯಾಪಾರಿಯಿಂದ 5000 ಅಮೇರಿಕನ್ ವಜ್ರಗಳಿಂದ  ತಯಾರಾದ ನೆಕ್ಲೇಸ್. ನೇಪಾಳದ ಜನಕನ ಊರಿನಿಂದ 3000 ವಿವಿಧ ಬೆಳ್ಳಿ ಬಂಗಾರದ ಉಡುಗೊರೆಗಳು. ಉತ್ತರ ಪ್ರದೇಶದ ಬೀಗದ ವ್ಯಾಪಾರಿಯಿಂದ 400ಕೆಜಿ ತೂಕದ 10 ಅಡಿಯ ಬೀಗ. ಉತ್ತರ ಪ್ರದೇಶದ ತರಕಾರಿ ವ್ಯಾಪಾರಿಯಿಂದ 8 ದೇಶಗಳ ಸಮಯ ತೋರಿಸುವ ಬೃಹತ್ ಗಡಿಯಾರ.

ಅಹಮದಾಬಾದ್ ನಿಂದ 11.5 ಕೆಜಿ ಬೆಳ್ಳಿ ಬಂಗಾರ ಮಿಶ್ರಿತ ಬಿಲ್ಲು ಬಾಣ. ಗುಜರಾತಿನಿಂದ 108 ಅಡಿಯ 3614 ಕೆಜಿ ತೂಕದ ಕಿಲೋ ಮೀಟರ್ ಗಳಷ್ಟು ಸುವಾಸನೆ ಬೀರುವ ಒಂದೆ ಅಗರಬತ್ತಿ. ಗುಜಾರಾತಿನಿಂದ ಒಟ್ಟು 5500 ಕೆಜಿಯಲ್ಲಿ  ಕಂಚಿನ 7 ಧ್ವಜ ಸ್ಥಂಭಗಳು ಸಿದ್ದವಾಗಿವೆ.

ನಾಗಪುರದ ಬಾಣಸಿಗನಿಂದ  7000 ಕೆಜಿ ರಾಮ ಅಲ್ವಾ. ತಿರುಪತಿಯಿಂದ 1 ಲಕ್ಷ ಲಡ್ಡು ಪ್ರಸಾದ. ಮಥುರಾದಿಂದ 200 ಕೆಜಿ ಲಡ್ಡು ಪ್ರಸಾದ.  ವಡೋದರಾದ ಕೃಷಿಕನಿಂದ 1100 ಕೆಜಿ ಪಂಚದಾತು ದೀಪ 851 ಕೆ ಜಿ ತುಪ್ಪ ಹಿಡಿಸುವ 8 ಅಡಿ ಅಗಲ 9 ಅಡಿ ಉದ್ದದ ಜ್ಯೋತಿ.  ಕರ್ನಾಟಕದಿಂದ ವಿಶ್ವವೇ ಆರಾಧನೆ ಮಾಡಿ  ಕೈ ಮುಗಿಯುವ ರಾಮಲಲ್ಲಾನ ವಿಗ್ರಹ.

ಇದು ಈ ಪುಣ್ಯ ಭೂಮಿಯ ತಾಕತ್ತು ಸನಾತನ ಧರ್ಮದ ಪುನರುತ್ಥಾನದ ವರ್ಚಸ್ಸು.  ಜೈ… ಶ್ರೀರಾಮ.

~ ವಾಟ್ಸಪ್ ಯೂನಿವರ್ಸಿಟಿ 
 
 
 
 
 
 
 
 
 
 
 

Leave a Reply