ಹಿರಿಯಡ್ಕ ಪುತ್ತಿಗೆ ಮಠದಲ್ಲಿ ವಾರ್ಷಿಕ ಮಹಾ ಅಭಿಷೇಕ

ಉಡುಪಿಯ ಹಿರಿಯಡ್ಕ ಸಮೀಪದ ಪುತ್ತಿಗೆ ಮಠದಲ್ಲಿ ವಾರ್ಷಿಕ ಮಹಾ ಅಭಿಷೇಕದ ಪ್ರಯುಕ್ತ ಪಂಚಾಮೃತ ಅಭಿಷೇಕವನ್ನು ಪುತ್ತಿಗೆ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು   ಪುತ್ತಿಗೆ ಕಿರಿಯ ಶ್ರೀಪಾದರಾದ ಸುಶ್ರೀಂದ್ರತೀರ್ಥ   ಶ್ರೀ ಪಾದರು  ನೆರವೇರಿಸಿದರು

 
 
 
 
 
 
 
 
 
 
 

Leave a Reply