ಕುತ್ಪಾಡಿ ಶ್ರೀವಾಸುಕೀ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವ

ಶ್ರೀಕ್ಷೇತ್ರ ಶ್ರೀಕ್ಷೇತ್ರಮಾಂಗೋಡಿನ ಕುತ್ಪಾಡಿ ಶ್ರೀವಾಸುಕೀಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ವೈಶಾಖ ಶುಕ್ಲ ಅಷ್ಟಮಿಯ ಪ್ರತಿಷ್ಠಾವರ್ಧಂತ್ಯುತ್ಸವದ ಪ್ರಯುಕ್ತ ಉಷಃಕಾಲಪೂಜೆ, ಪಂಚಾಮೃತ ಸಹಿತ ನವಕಪ್ರಧಾನ ಹೋಮ ಕಲಶಾಭಿಷೇಕ, ಸಾಮೂಹಿಕ ಆಶ್ಲೇಷಾಬಲಿ, ಮಹಾಪೂಜಾ ಅನ್ನಾರಾಧನೆಗಳು ನಡೆದವು.

ಸಾಯಂಕಾಲ ಸಾಮೂಹಿಕ ಅಪ್ಪಸೇವೆ ಹೂವಿನಪೂಜೆ, ನೃತ್ಯಬಲಿ, ರಥೋತ್ಸವ, ಪಲ್ಲಕ್ಕಿಉತ್ಸವ, ಅಷ್ಟಾವಧಾನ, ವಸಂತಪೂಜೆ, ರಂಗಪೂಜಾ ಸಹಿತ  ದೀಪಾರಾಧನೆಯು ಭಕ್ತಾದಿಗಳ ಪಾಲ್ಗೊಳ್ಳುವಿಕೆಯೊಂದಿಗೆ ವೈಭವದಿಂದ ನೆರವೇರಿತು.

ಉಷಃಕಾಲಪೂಜೆ, ಪಂಚಾಮೃತ ಸಹಿತ ನವಕಪ್ರಧಾನ ಹೋಮ ಕಲಶಾಭಿಷೇಕ, ಸಾಮೂಹಿಕ ಆಶ್ಲೇಷಾಬಲಿ, ಮಹಾಪೂಜಾ ಅನ್ನಾರಾಧನೆಗಳು ನಡೆದವು. ಸಾಯಂಕಾಲ ಸಾಮೂಹಿಕ ಅಪ್ಪಸೇವೆ ಹೂವಿನಪೂಜೆ, ನೃತ್ಯಬಲಿ, ರಥೋತ್ಸವ, ಪಲ್ಲಕ್ಕಿಉತ್ಸವ, ಅಷ್ಟಾವಧಾನ, ವಸಂತಪೂಜೆ, ರಂಗಪೂಜಾ ಸಹಿತ  ದೀಪಾರಾಧನೆಯು ಭಕ್ತಾದಿಗಳ ಪಾಲ್ಗೊಳ್ಳುವಿಕೆಯೊಂದಿಗೆ ವೈಭವದಿಂದ

ನೆರವೇರಿತು.
 
 
 
 
 
 
 
 
 
 
 

Leave a Reply