ಉದ್ಯಾವರ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ 108 ಕಾಯಿ ಗಣಹೋಮ

ಉದ್ಯಾವರ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದ ನವೀಕೃತ ತಾಮ್ರದ ಸುತ್ತುಪೌಳಿ ಸಮರ್ಪಣೆ, ಬ್ರಹ್ಮಕುಂಭಾಭಿಷೇಕ ಹಾಗು ರಾಶಿಪೂಜಾ ಮಹೋತ್ಸವ ಅಂಗವಾಗಿ ಶನಿವಾರದಂದು 108 ಕಾಯಿ ಗಣಹೋಮ, ತತ್ವ ಹೋಮ, ಕಲ್ಕುಡ ಸಾನಿಧ್ಯಕ್ಕೆ 25 ಕಲಶ ಪ್ರಧಾನ ಹೋಮ, ಕಲಶ ಮಂಡಲ ರಚನೆ, ದಿಶಾ ಹೋಮ, ಕಲಶ ಅಧಿವಾಸ ಪೂಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡವು.

 
 
 
 
 
 
 
 
 
 
 

Leave a Reply