ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನದಲ್ಲಿ ನಿಧಿ ಕುಂಭ ಪ್ರತಿಷ್ಠಾಪನೆ

 ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನ ದೊಡ್ಡಣ್ಣ ಗುಡ್ಡೆ ಉಡುಪಿ ಧಾರ್ಮಿಕ ಕಾರ್ಯಕ್ರಮಗಳ ನಿಧಿ ಕುಂಭ ಪ್ರತಿಷ್ಠಾಪನೆ ಸಮಾರಂಭ, ನವಗ್ರಹ ಯಾಗ, ರುದ್ರ ಯಾಗ, ಸಂತಾನ ಗೋಪಾಲಕೃಷ್ಣ ಹೋಮ ಗಾಯತ್ರಿ ಯಾಗ, ಆಶ್ಲೇಷ ಬಲಿಗಳು, ದುರ್ಗಾ ನಮಸ್ಕಾರ ಪೂಜೆ ಇತ್ಯಾದಿ ವಿವಿಧ ಪೂಜೆಗಳು ಸಂಪನ್ನಗೊಂಡವು.

 
 
 
 
 
 
 
 
 
 
 

Leave a Reply