ಶ್ರೀ ಅಘೋರೇಶ್ವರ ಕಲಾರಂಗ ದ ವತಿಯಿಂದ ಯೋಗ ಶಿಕ್ಷಕರಿಗೆ ಸನ್ಮಾನ

ಕೋಟ: ಶ್ರೀ ಅಘೋರೇಶ್ವರ ಕಲಾರಂಗ ದ ಆಶ್ರಯದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಕಾರ್ತಟ್ಟು ಚಿತ್ರಪಾಡಿಯ ಅಘೋರೇಶ್ವರ ಸಭಾಭವನದಲ್ಲಿ ಆಚರಿಸಲಾಯಿತು.

  ಸಮಾರಂಭದಲ್ಲಿ ಯೋಗ ಶಿಕ್ಷಕ ಸಂಜೀವ ಎಮ್ ಇವರನ್ನು ಸನ್ಮಾನಿಸಲಾಯಿತು .

.ಅತಿಥಿಗಳಾಗಿ ರೋಟರಿ ಕೋಟ ಸಿಟಿಯ ಮಾಜಿ ಅಧ್ಯಕ್ಷ ಡಾ.ಗಣೇಶ್,ಪಾಂಚಜನ್ಯ ಯುವಕ ಸಂಘದ ಅಧ್ಯಕ್ಷ ಕೃಷ್ಣ ಮೂರ್ತಿ ಮರಕಾಲ, ಕಲಾರಂಗದ ಅಧ್ಯಕ್ಷ ಆರ್.ಕೆ.ಬ್ರಹ್ಮಾವರ, ಕಾರ್ಯದರ್ಶಿ ವಿಶ್ವನಾಥ ಗಾಣಿಗ ಬೆಟ್ಲಕ್ಕಿ, ಕೋಶಾಧಿಕಾರಿ ಶರತ್ ನಾಯರಿ ಹಾಗೂ ಕಲಾರಂಗದ ಸದಸ್ಯರು, ಉಪಸ್ಥಿತರಿದ್ದರು. ಶಿಬಿರಾರ್ಥಿ ನಿಶಾ ವೈಷ್ಣವ್ ಪ್ರಾರ್ಥಸಿ ಕಾರ್ಯದರ್ಶಿ ವಿಶ್ವನಾಥ ಗಾಣಿಗ ಬೆಟ್ಲಕ್ಕಿ ವಂದಿಸಿದರು.

 
 
 
 
 
 
 
 
 
 
 

Leave a Reply