ಯುವಕ ನಾಪತ್ತೆ

ಉಡುಪಿ, ಏಪ್ರಿಲ್ 26 (ಕವಾ): ಮೆಕಾನಿಕಲ್ ಎಂಜಿನಿಯರಿoಗ್ ಮುಗಿಸಿ ಕೆಲಸದ ಹುಡುಕಾಟದಲ್ಲಿದ್ದ ಆಯುಷ್ (22) ಎಂಬ ಯುವಕನು ಜೂನ್ 24 ರಂದು ತನ್ನ ತಂದೆಯೊAದಿಗೆ ಜಿಲ್ಲಾಸ್ಪತ್ರೆಗೆ ತೆರಳಿದ್ದು, ಬೆಳಗ್ಗೆ 11.30 ರ ನಂತರ ಆಸ್ಪತ್ರೆಯಿಂದ ವಾಪಾಸು ಮನೆಗೆ ಬಾರದೇ , ಮೊಬೈಲ್ ಸಂಪರ್ಕಕ್ಕೂ ಸಿಗದೇ ನಾಪತ್ತೆಯಾಗಿರುತ್ತಾರೆ.

175 ಸೆಂಮೀ ಎತ್ತರ, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ, ತುಳು ಹಾಗೂ ಇಂಗ್ಲೀಷ್ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವoತೆ ನಗರ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

 
 
 
 
 
 
 
 
 
 
 

Leave a Reply