ನಾಟಿವೈದ್ಯ ಹಂದಾಡಿ ಗೋವಿಂದ ಪೂಜಾರಿ ನಿಧನ

ಹಿರಿಯ ನಾಟಿವೈದ್ಯ, ಕೃಷಿಕ ಹಂದಾಡಿ ಗೋವಿಂದ ಪೂಜಾರಿ (82) ಅಸೌಖ್ಯದಿಂದ may. 3ರಂದು ಹಂದಾಡಿಯ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿಿ, ಪುತ್ರನಾದ ‘ಉದಯವಾಣಿ’ಯ ಹಿರಿಯ ಉಪಸಂಪಾದಕ ಗಿರೀಶ್ ಎಚ್., ಇಬ್ಬರು ಪುತ್ರಿಿಯರನ್ನು ಅಗಲಿದ್ದಾಾರೆ. 

ಹಿರಿಯ ಕೃಷಿಕರಾದ ಗೋವಿಂದ ಪೂಜಾರಿಯವರು ಸ್ತ್ರೀ ಸಂಬಂಧಿತ ಅನಾರೋಗ್ಯ ಸಮಸ್ಯೆೆಗಳಿಗೆ ಔಷಧಿ ಕೊಡುತ್ತಿಿದ್ದರು. ಜಾನುವಾರುಗಳ ಕಾಲುಬಾಯಿ, ಕೆಚ್ಚಲುಬಾವಿನಂತಹ ಕಾಯಿಲೆಗಳು ಮತ್ತು ಗರ್ಭಧಾರಣೆ ಇತ್ಯಾಾದಿಗಳಿಗೆ ಸಂಬಂಧಿಸಿ ನಾಟಿ ಔಷಧಿ ಕೊಡುತ್ತಿಿದ್ದರು. ವಿವಿಧ ಕೃಷಿ ಪ್ರಯೋಗಗಳನ್ನು ನಡೆಸಿ ಇತರ ಕೃಷಿಕರಿಗೆ ಮಾರ್ಗದರ್ಶಿಯಾಗಿದ್ದರು. ಪಂಚಾಯಿತಿದಾರರಾಗಿಯೂ ಕಾರ್ಯನಿರ್ವಹಿಸಿದ್ದರು.

 
 
 
 
 
 
 
 
 
 
 

Leave a Reply