Janardhan Kodavoor/ Team KaravaliXpress
25.6 C
Udupi
Saturday, July 2, 2022
Sathyanatha Stores Brahmavara

ಯೋಗಾಸನ ಸ್ಪರ್ಧೆ

ಗುರುಕೃಪಾ ಯೋಗ ವಿದ್ಯಾ ಪ್ರತಿಷ್ಠಾನ (ರಿ) ವತಿಯಿಂದ ದಿನಾಂಕ 19-06-22 ರಂದು ಯೋಗಾಸನ ಸ್ಪರ್ಧೆ ಹಾಗೂ ಉತ್ತಮ ಅಂಕಗಳಿಸಿದ ಮಕ್ಕಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಮುಖ್ಯಅತಿಥಿಗಳಾಗಿ ಪ್ರೊಫೆಸರ್ ಶ್ರೀನಾಥ್ ರಾವ್ ಕೆ .ಸದಸ್ಯರು, ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ, ಬಿಜೆಪಿ-ಬೇಟಿ ಬಚಾವೋ ಬೇಟಿ ಪಡಾವೋ ಅಭಿಯಾನ, ಪ್ರೊಫೆಸರ್ ಸುಧಾಕರ ಅಡಿಗ, ಹಾಗು ಸಂಸ್ಥಾಪಕರಾದ ಯು.ಸತೀಶ್ ಶೇಟ್, ತೀರ್ಪುಗಾರರಾಗಿ ನಾಗರಾಜ್ ಶೇಟ್, ಶ್ರೀಮತಿ ಲಲಿತ ಕೆದಿಲಾಯ ,
ಆರ್.ಶಿವಕುಮಾರ್ ಉಪಸ್ಥಿತರಿದ್ದರು.
ಬಹುಮಾನ ವಿತರಣಾ ಸಮಾರಂಭ 21.6.2022 ರ ವಿಶ್ವ ಯೋಗ ದಿನಾಚರಣೆ ಯಂದು ಸಂಜೆ 5 ಗಂಟೆಗೆ ದೈವಜ್ಞ ಮಂದಿರ, ಒಳಕಾಡು ಉಡುಪಿ ಇಲ್ಲಿ ಜರಗಲಿರುವುದು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!