ಉಡುಪಿ : ವೃತ್ತಿ ಶಿಕ್ಷಣ ಮಾಹಿತಿ ಕಾರ್ಯಕ್ರಮ

ಉಡುಪಿ :- ರೋಟರಿ ಕ್ಲಬ್ ಮಣಿಪಾಲ ಹಾಗೂ ಮಣಿಪಾಲ ಪ.ಪೂ ಕಾಲೇಜಿನ ಇಂಟರ್ಯಾಕ್ಟ್ ಕ್ಲಬ್ ವತಿಯಿಂದ ಪಿ.ಯು.ಸಿ ನಂತರ ಮುಂದೇನು ಉಪನ್ಯಾಸ ಕಾಯ೯ಕ್ರಮ ಫೆ.6 ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಮಣಿಪಾಲ್ ಡಾಟ್ ನೆಟ್ ನ ಇಂಜಿನಿಯರ್ ನಾಗರಾಜ್ ಕಟೀಲ್ ರವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಶಿಕ್ಷಕ ಪ್ರಭಾಕರ ಭಂಡಿ, ಸುನೀತಾ ಮಲ್ಯ, ಡಾII ಗಿರಿಜಾ, ಪ್ರಶಾಂತ್ ಹೆಗಡೆ, ರೆಹಮಾನ್ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply