ಛಾಯಾಚಿತ್ರ ಕಲಾವಿದ ಉಮೇಶ್ ಪೈ ಯವರಿಗೆ ಅಭಿನಂದನೆ.

ಮಣಿಪಾಲ ಫಾರ್ಮಸಿಟಿಕಲ್ ಸೈನ್ಸ್ ಕಾಲೇಜು ಇವರು ವಿಶ್ವದಲ್ಲಿ ಪ್ರಥಮವಾಗಿ ಆರಂಭಿಸಲಿರುವ ಡಿಜಿಟಲ್ “ಸಿಜಿಎಂಪಿ” ಮ್ಯೂಸಿಯಂಗೆ ಕ್ಲಪ್ತ ಸಮಯದಲ್ಲಿ ಉತ್ತಮ ಗುಣಮಟ್ಟದ ಛಾಯಾ ಚಿತ್ರವನ್ನು ನೀಡಿ ಸಹಕರಿಸಿದ ಉಮೇಶ್ ಪೈ ಯವರಿಗೆ ಅದೇ ಕಾಲೇಜಿನ1997ರ ಹಳೆ ವಿದ್ಯಾರ್ಥಿ ತಂಡದವರು ಮಣಿಪಾಲದ ಯುಗ ಪುರುಷ ಪದ್ಮಶ್ರೀ ಡಾ. ಟಿ ಎಂ ಎ ಫೈ ಯವರು ಹುಟ್ಟಿ ಬೆಳೆದ ಕಲ್ಯಾಣಪುರದ ತೋನ್ಸೆ ಮನೆಯಲ್ಲಿ ನಡೆದ 25ನೇ ವರ್ಷದ ಪುನರ್ಮಿಲನ ಸಮಾರಂಭ ದಲ್ಲಿ ಗೌರವಿಸಿ ಸನ್ಮಾನಿಸಿದರು

 
 
 
 
 
 
 
 
 
 
 

Leave a Reply