ಸುದ್ದಿ ಸೋದೆ ವಾದಿರಾಜ ಮಠದಲ್ಲಿ ಗಂಗಾ ಪೂಜೆ ಹಾಗೂ ಯಮದೀಪ By Janardhan Kodavoor/Team karavalixpress, - October 24, 2022 ಸೋದೆ ವಾದಿರಾಜ ಮಠದಲ್ಲಿ ನರಕ ಚತುರ್ದಶೀ ಅಭ್ಯಂಜನ ಪ್ರಯುಕ್ತ ಸೋದೆ ಶ್ರೀ ವಿಶ್ವವಲ್ಲಭ ತೀರ್ಥರ ಹಾಗೂ ಶೀರೂರು ಶ್ರೀವೇದವರ್ಧನ ತೀರ್ಥರ ಉಪಸ್ಥಿತಿಯಲ್ಲಿ ನಡೆದ ಗಂಗಾ ಪೂಜೆ ಹಾಗೂ ಯಮದೀಪ.