ಕೆಮ್ತೂರು ತುಳುನಾಟಕ ಸ್ಪರ್ಧೆ-2023ರ ಪ್ರಶಸ್ತಿ ವಿಜೇತರು

ತುಳುಕೂಟ ಉಡುಪಿ (ರಿ) ವತಿಯಿಂದ ನಡೆದ ಇಪ್ಪತ್ತೊಂದನೇ ವರ್ಷದ ಕೆಮ್ತೂರು ತುಳುನಾಟಕ ಸ್ಪರ್ಧೆ-2023ರ ಪ್ರಶಸ್ತಿ ವಿಜೇತರು

ಶ್ರೇಷ್ಠ ನಾಟಕ
ಪ್ರಥಮ
“ಸುಳಿ-ಸುರುಳಿ”
ಸುಮನಸಾ ಕೊಡವೂರು *ಉಡುಪಿ(ರಿ).
(ನಗದು ರೂ.20,000/-)* + ಶಾಶ್ವತ ಫಲಕ,ದೃಢ ಪತ್ರಿಕೆ

ದ್ವಿತೀಯ
“ಹೇ ರಾಮ್”
ಭೂಮಿಗೀತ ಸಾಂಸ್ಕೃತಿಕ ವೇದಿಕೆ ಪಟ್ಲ
(ನಗದು ರೂ.15,000/-)+ಶಾಶ್ವತ ಫಲಕ+ ದೃಢ ಪತ್ರಿಕೆ

ತೃತೀಯ
” ಅಜ್ಜಯ್ಯನ ಕಥೆ ಕೇಣ್ದರಾ”
ಸಂಸ್ಕೃತಿ ವಿಶ್ವ ಪ್ರತಿಷ್ಠಾನ(ರಿ).ಉಡುಪಿ
(ನಗದು ರೂ.10,000/-)+ಶಾಶ್ವತ ಫಲಕ+ದೃಢಪತ್ರಿಕೆ

ಶ್ರೇಷ್ಠ ನಿರ್ದೇಶನ
ಪ್ರಥಮ
ಜೋಸೆಫ್ ನೀನಾಸಂ
ನಾಟಕ-“ಸುಳಿ ಸುರುಳಿ”ಸುಮನಸಾ ಕೊಡವೂರು ಉಡುಪಿ(ರಿ)
(ನಗದು ರೂ.1000/-)+ಶಾಶ್ವತ ಫಲಕ+ದೃಢ ಪತ್ರಿಕೆ

ದ್ವಿತೀಯ
ಸಂತೋಷ್ ನಾಯಕ್ ಪಟ್ಲ
ನಾಟಕ-“ಹೇ ರಾಮ್”ಭೂಮಿಗೀತ ಸಾಂಸ್ಕೃತಿಕ ವೇದಿಕೆ ಪಟ್ಲ
ಶಾಶ್ವತ ಫಲಕ+ದೃಢ ಪತ್ರಿಕೆ

ತೃತೀಯ
ರಾಜೇಶ್ ಭಟ್ ಪಣಿಯಾಡಿ
ನಾಟಕ-“ಅಜ್ಜಯ್ಯನ ಕಥೆ ಕೇಣ್ದರಾ”ಸಂಸ್ಕೃತಿ ವಿಶ್ವ ಪ್ರತಿಷ್ಠಾನ(ರಿ)ಉಡುಪಿ
ಶಾಶ್ವತ ಫಲಕ+ದೃಢ ಪತ್ರಿಕೆ

ಶ್ರೇಷ್ಠ ರಂಗ ಪರಿಕರ/ಪ್ರಸಾದನ
ಪ್ರಥಮ
ಸೋಮನಾಥ್ ಚಿಟ್ಪಾಡಿ”
ನಾಟಕ “ಹೇ ರಾಮ್”,ಭೂಮಿಗೀತ ಸಾಂಸ್ಕೃತಿಕ ವೇದಿಕೆ ಪಟ್ಲ
ನಗದು ರೂ.1000/+ ಶಾಶ್ವತ ಫಲಕ+ದೃಢಪತ್ರಿಕೆ

ದ್ವಿತೀಯ
ಜಯಕರ ಬೈಲೂರು
ನಾಟಕ-ಅಜ್ಜಯ್ಯನ ಕಥೆ ಕೇಣ್ದರಾ,ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ)ಉಡುಪಿ
ಶಾಶ್ವತ ಫಲಕ+ದೃಢಪತ್ರಿಕೆ

ತೃತೀಯ
ಜಗದೀಶ್ ಚೆನ್ನಂಗಡಿ
ನಾಟಕ-ಸುಳಿಸುರುಳಿ,ಸುಮನಸಾ ಕೊಡವೂರು ಉಡುಪಿ(ರಿ)
ಶಾಶ್ವತ ಫಲಕ+ದೃಢಪತ್ರಿಕೆ

ಶ್ರೇಷ್ಠ ಬೆಳಕು
ಪ್ರಥಮ
ಪೃಥ್ವಿನ್
ನಾಟಕ ಹೇ ರಾಮ್-
ಭೂಮಿಗೀತ ಸಾಂಸ್ಕೃತಿಕ ವೇದಿಕೆ ಪಟ್ಲ
ನಗದು ರೂ.1000/+ ಶಾಶ್ವತ ಫಲಕ+ದೃಢಪತ್ರಿಕೆ

ದ್ವಿತೀಯ
ಪ್ರವೀಣ್ ಜಿ .ಕೊಡವೂರು,ನಾಟಕ ಸುಳಿ ಸುರುಳಿ
ಸುಮನಸಾ ಕೊಡವೂರು ಉಡುಪಿ(ರಿ)
ಶಾಶ್ವತ ಫಲಕ+ದೃಢಪತ್ರಿಕೆ

ತೃತೀಯ
ಚಂದನ್ ಶಿವಮೊಗ್ಗ ,ನಾಟಕ ರೈಲು ಭೂತ
ಅಮೋಘ(ರಿ)ಹಿರಿಯಡ್ಕ
ಶಾಶ್ವತ ಫಲಕ+ದೃಢಪತ್ರಿಕೆ

ಶ್ರೇಷ್ಠ ಸಂಗೀತ
ಪ್ರಥಮ
ಶ್ರೀ ರಮಣ ಆಚಾರ್ಯ, ನಾಟಕ ಅಜ್ಜಯ್ಯನ ಕಥೆ ಕೇಣ್ದರಾ
ಸಂಸ್ಕೃತಿ ವಿಶ್ವ ಪ್ರತಿಷ್ಠಾನ(ರಿ) ಉಡುಪಿ
ನಗದು ರೂ.1000/+ ಶಾಶ್ವತ ಫಲಕ+ದೃಢಪತ್ರಿಕೆ

ದ್ವಿತೀಯ
ಗಣೇಶ್ ರಾವ್ ಎಲ್ಲೂರು,ನಾಟಕ “ಹೇ ರಾಮ್”
ಭೂಮಿಗೀತ ಸಾಂಸ್ಕೃತಿಕ ವೇದಿಕೆ ಪಟ್ಲ.
ಶಾಶ್ವತ ಫಲಕ+ದೃಢಪತ್ರಿಕೆ

ತೃತೀಯ
ಕಬೀರ್ ನಾರಾಯಣ್ ,ನಾಟಕ ಸುಳಿಸುರುಳಿ
ಸುಮನಸಾ ಕೊಡವೂರು ಉಡುಪಿ(ರಿ)
ಶಾಶ್ವತ ಫಲಕ+ದೃಢಪತ್ರಿಕೆ

ಶ್ರೇಷ್ಠ ನಟ
ಪ್ರಥಮ
ಕುಂಟಿಯಾ ಪಾತ್ರಧಾರಿ ದಿವಾಕರ್ ಕಟೀಲ್,ನಾಟಕ ಸುಳಿ ಸುರುಳಿ
ಸುಮನಸಾ ಕೊಡವೂರು ಉಡುಪಿ(ರಿ)
ನಗದು ರೂ.1000/+ ಶಾಶ್ವತ ಫಲಕ+ದೃಢಪತ್ರಿಕೆ

ದ್ವಿತೀಯ
ಗಾಂಧಿ ಪಾತ್ರಧಾರಿ ಸಂತೋಷ್ ನಾಯಕ್ ಪಟ್ಲ, ನಾಟಕ ಹೇ ರಾಮ್
ಭೂಮಿಗೀತ ಸಾಂಸ್ಕೃತಿಕ ವೇದಿಕೆ ಪಟ್ಲ
ತೃತೀಯ
ಸಮ್ಗಾರ ಪಾತ್ರಧಾರಿ ಬಾಲಕೃಷ್ಣ ಕೊಡವೂರು,ನಾಟಕ -ಸಮ್ಗಾರನ ಸೆಡಕ್ದ ಬುಡೆದಿ
ನವಸುಮ ರಂಗಮಂಚ(ರಿ) ಕೊಡವೂರು
ಶಾಶ್ವತ ಫಲಕ+ದೃಢಪತ್ರಿಕೆ

ಶ್ರೇಷ್ಠ ನಟಿ
ಪ್ರಥಮ
ಅಜಿತ ಪಾತ್ರಧಾರಿ ರಾಧಿಕಾ ದಿವಾಕರ್,ನಾಟಕ ಸುಳಿಸುರುಳಿ
ಸುಮನಸಾ ಕೊಡವೂರು ಉಡುಪಿ(ರಿ)
ನಗದು ರೂ.1000/+ ಶಾಶ್ವತ ಫಲಕ+ದೃಢಪತ್ರಿಕೆ

ದ್ವಿತೀಯ
ಮುತ್ತು ಪಾತ್ರಧಾರಿ ಪೂರ್ಣಿಮಾ ಸುರೇಶ್,ನಾಟಕ ರೈಲುಭೂತ
ಅಮೋಘ(ರಿ)ಹಿರಿಯಡ್ಕ
ಶಾಶ್ವತ ಫಲಕ+ದೃಢಪತ್ರಿಕೆ

ತೃತೀಯ
ಬುಡೆದಿ ಪಾತ್ರಧಾರಿ ಚಂದ್ರಾವತಿ ಪಿತ್ರೋಡಿ,ನಾಟಕ ಸಮ್ಗಾರನ ಸೆಡಕ್ದ ಬುಡೆದಿ
ನವಸುಮ ರಂಗಮಂಚ (ರಿ) ಕೊಡವೂರು
ಶಾಶ್ವತ ಫಲಕ+ದೃಢಪತ್ರಿಕೆ

ತೀರ್ಪುಗಾರರ ಮೆಚ್ಚುಗೆ ಪಡೆದ ಬಾಲ ನಟ

ಮಹಿಮೆದ ಸಿರಿಕುಲು ನಾಟಕದ ‘ಮೇಳದ ಬಾಲಕ ‘-ಮಾ.ಚಿರಾಗ್
ಬಿಲ್ಲವ ಮಹಿಳಾ ಘಟಕ,ಬಿಲ್ಲವ ಸಮಾಜ ಸೇವಾ ಸಂಘ(ರಿ.) ಮಲ್ಪೆ

ಅಜ್ಜಯ್ಯನ ಕಥೆ ಕೇಣ್ದರಾ ನಾಟಕದ ‘ ವಾಸುದೇವ ‘-ಮಾ.ಪೂರ್ಣೇಶ್
ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ

ಸಮ್ಗಾರನ ಸೆಡಕ್ದ ಬುಡೆದಿ ನಾಟಕದ ‘ ಬಂಗಾರು ‘-ಮಾ.ಹರ್ಷಿತ್
ನವಸುಮ ರಂಗಮಂಚ (ರಿ) ಕೊಡವೂರು

ಅಜ್ಜಯ್ಯನ ಕಥೆ ಕೇಣ್ದರಾ ನಾಟಕದ ‘ಮೊಮ್ಮಗ /ಮುಖ್ಯಪ್ರಾಣ ‘- ಮಾ.ಆಶ್ಲೇಷ್ ಆರ್.ಭಟ್
ಸಂಸ್ಕೃತಿ ವಿಶ್ವ ಪ್ರತಿಷ್ಠಾನ(ರಿ) ಉಡುಪಿ

ಬಾಲನಟಿ
ಅಜ್ಜಯ್ಯನ ಕಥೆ ಕೇಣ್ದರಾ ನಾಟಕದ ‘ ಕಲ್ಯಾಣಿ ‘-ಕು.ಅನನ್ಯ
ಸಂಸ್ಕೃತಿ ವಿಶ್ವ ಪ್ರತಿಷ್ಠಾನ(ರಿ) ಉಡುಪಿ

ತೀರ್ಪುಗಾರರ ಮೆಚ್ಚುಗೆ ಪಡೆದ ನಟ ನಟಿಯರು

ಬಯ್ಯಮಲ್ಲಿಗೆ ನಾಟಕದ ರಾಮಯ್ಯ ಪಾತ್ರಧಾರಿ-ದಯಾನಂದ ಶೆಟ್ಟಿ
ರಂಗ ಸಿಂಧೂರ ಪೆರ್ಡೂರು

ಅಜ್ಜಯ್ಯನ ಕಥೆ ಕೇಣ್ದರಾ ನಾಟಕದ ಅಜ್ಜಯ್ಯ ಪಾತ್ರಧಾರಿ-ಶ್ರೀ ಕೃಷ್ಣರಾಜ್ ಭಟ್,ವಡಭಾಂಡೇಶ್ವರ
ಸಂಸ್ಕೃತಿ ವಿಶ್ವ ಪ್ರತಿಷ್ಠಾನ(ರಿ) ಉಡುಪಿ

ಹೇ ರಾಮ್ ನಾಟಕದ ನಾಥೂರಾಮ್ ಗೋಡ್ಸೆ ಪಾತ್ರಧಾರಿ-ದೀಪಕ್ ಜೈನ್
ಭೂಮಿಗೀತ ಸಾಂಸ್ಕೃತಿಕ ವೇದಿಕೆ ಪಟ್ಲ

ರೈಲು ಭೂತ ನಾಟಕದ ‘ ಚಂದ್ರನಾಥ್ ‘ ಪಾತ್ರಧಾರಿ-ಪ್ರಶಾಂತ್ ಉದ್ಯಾವರ
ಅಮೋಘ(ರಿ) ಹಿರಿಯಡ್ಕ

ಸುಳಿಸುರುಳಿ ನಾಟಕದ ‘ ಚಂದ್ರಪಾಲ್ ‘ ಪಾತ್ರಧಾರಿ-ನೂತನ್ ಕುಮಾರ್
ಸುಮನಸಾ ಕೊಡವೂರು(ರಿ)ಉಡುಪಿ

ಸುಳಿಸುರುಳಿ ನಾಟಕದ ಥಾಮಸ್ ಪಾತ್ರಧಾರಿ -ಅಕ್ಷತ್ ಅಮೀನ್
ಸುಮನಸಾ ಕೊಡವೂರು ಉಡುಪಿ(ರಿ)

ಬಯ್ಯಮಲ್ಲಿಗೆ ನಾಟಕದ ‘ ಸುಮತಿ ‘ ಪಾತ್ರಧಾರಿ -ಶ್ರೀಮತಿ ಗೀತಾ
ರಂಗ ಸಿಂಧೂರ ಪೆರ್ಡೂರು

ಮಹಿಮೆದ ಸಿರಿಕುಲು ನಾಟಕದ ‘ಅಬ್ಬಗ’ ಪಾತ್ರಧಾರಿ -ಶಾಲಿನಿ ರವಿ
ಬಿಲ್ಲವ ಮಹಿಳಾ ಘಟಕ ಮಲ್ಪೆ,ಬಿಲ್ಲವ ಸಮಾಜ ಸೇವಾ ಸಂಘ(ರಿ) ಮಲ್ಪೆ

ಅಜ್ಜಯ್ಯನ ಕಥೆ ಕೇಣ್ದರಾ ನಾಟಕದ ‘ಹರಿದಾಸರು ‘ ಪಾತ್ರಧಾರಿ-ಭಾವನಾ ಕೆರೆಮಠ
ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ

ಇಪ್ಪತ್ತೊಂದನೇ ವರ್ಷದ ಕೆಮ್ತೂರು ತುಳುನಾಟಕ ಸ್ಪರ್ಧೆಯ ತೀರ್ಪುಗಾರರಾಗಿ ಖ್ಯಾತ ರಂಗಕರ್ಮಿಗಳಾದ ಡಾ.ಭರತ್ ಕುಮಾರ್ ಪೊಲಿಪು ಮುಂಬಯಿ,ಡಾ.ನಿಕೇತನ ಜಿ.ಎಕ್ಕಾರ್, ಉಡುಪಿ,ಶ್ರೀ ಜಗನ್ ಪವರ್ ಮಂಗಳೂರು ಅವರು ಸಹಕರಿಸಿದ್ದರು.ನಾಟಕ ಸ್ಪರ್ಧೆಯ ಪ್ರಶಸ್ತಿ ಪ್ರಧಾನ ಸಮಾರಂಭವು ಫೆಬ್ರವರಿ 5, 2023 ರಂದು ಉಡುಪಿ ಎಮ್.ಜಿ.ಎಮ್.ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿದ್ದು,ಅಂದು ಪ್ರಥಮ ಪ್ರಶಸ್ತಿ ವಿಜೇತ ನಾಟಕ ಮರುಪ್ರದರ್ಶನ ನಡೆಯಲಿದೆ ಎಂದು ತುಳುಕೂಟ ಉಡುಪಿ(ರಿ) ಇದರ ಅಧ್ಯಕ್ಷರಾದ ಬಿ.ಜಯಕರ ಶೆಟ್ಟಿ ಇಂದ್ರಾಳಿ,ಕೆಮ್ತೂರು ತುಳುನಾಟಕ ಸ್ಪರ್ಧೆಯ ಸಂಚಾಲಕರಾದ ಬಿ.ಪ್ರಭಾಕರ ಭಂಡಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply