ರೋಟರಿ ಬ್ರಹ್ಮಾವರಕ್ಕೆ ಸಮಗ್ರ ಪ್ರಶಸ್ತಿ.

 ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ

ರೋಟರಿ ಕಲ್ಯಾಣಪುರದ ನೇತೃತ್ವದಲ್ಲಿ ನಿನ್ನೆ ನಡೆದ  ವಲಯ 3ರ ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ- ಕಲರವದಲ್ಲಿ ರೋಟರಿ ಬ್ರಹ್ಮಾವರ ಪ್ರಥಮ ಸ್ಥಾನ ಪಡೆಯಿತು.

ಸ್ಪರ್ಧೆಯಲ್ಲಿದ್ದ 8 ವಿಭಾಗಗಳಲ್ಲೂ ಕೂಡ  ರೋಟರಿ ಬ್ರಹ್ಮಾವರ ಪ್ರಶಸ್ತಿ ಪಡೆಯುವುದರೊಂದಿಗೆ ಸಮಗ್ರ ಚಾಂಪಿಯನ್ ಆಗಿ ಮೂಡಿಬಂದಿದೆ..

ಅಂಬಾಗಿಲಿನ ಅಮೃತ್ ಗಾರ್ಡನ್ ನಲ್ಲಿ ರೋಟರಿ ಕಲ್ಯಾಣಪುರದವರು ಕಾರ್ಯಕ್ರಮವನ್ನು ಆಯೋಜಿಸಿದ್ದರು.  
 
 
 
 
 
 
 
 
 
 
 

Leave a Reply