Janardhan Kodavoor/ Team KaravaliXpress
25.6 C
Udupi
Saturday, July 2, 2022
Sathyanatha Stores Brahmavara

ಆಪದ್ಬಾಂಧವ ಸೇವಾ ಸಮಿತಿಯ ದಶಮಾನೋತ್ಸವ ಸಂಭ್ರಮ*

ಬ್ರಾಹ್ಮಣ ಮಹಾಸಭಾ( ರಿ ) ಪುತ್ತೂರು ಇದರ , ಅಂಗಸಂಸ್ಥೆಯಾದ ಆಪದ್ಬಾಂಧವ ಸೇವಾ ಸಮಿತಿಯ ದಶಮಾನೋ ತ್ಸವ ಸಂಭ್ರಮ ದ 6 ನೇ ಕಾರ್ಯಕ್ರಮವಾಗಿ ಇಂದು ದುರ್ಗಾ ಪರಮೇಶ್ವರಿ ದೇವಸ್ಥಾನದ ಭಗವತಿ ಸಭಾಗೃಹದಲ್ಲಿ ಇಂದು ಮಧ್ಯಾಹ್ನ 3.30ರಿಂದ ದ ನಮ್ಮ ವೈದ್ಯಕೀಯ ಸಲಹಾ ತಂಡದವರಾದ,

ಶ್ರೀ Dr. ಸುನೀಲ್ ಮುಂಡ್ಕೂರು
ಮತ್ತು ಶ್ರೀ Dr. ಶ್ರೀಧರ ಬಾಯಿರಿ
ಅವರ ನೇತೃತ್ವದಲ್ಲಿ,

Dr ಶ್ರುತಿ ಬಳ್ಳಾಲ್ .
Dr ಸನತ್ ರಾವ್.
ಚರ್ಮರೋಗ ತಜ್ಞ
Dr.ರಶ್ಮಿ ಕಲ್ಕೂರ
ಎಂ. ಡಿ,
ಮಣಿಪಾಲ

ಶ್ರೀಮತಿ Dr. ಅಂಜಲಿ
(Gynecologist)
ಪ್ರಸೂತಿತಜ್ಞೆ,

ಇವರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಗಿ ನಡೆಯಿತು.

4 ಗಂಟೆಯಿಂದ ಸಾವಯವ ಸಂತೆ ನಡೆಯಿತು
ಕೊನೆಯಲ್ಲಿ ವಲಯದ ಮಹಿಳಾ ಸದಸ್ಯರ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು
ವಸಂತೋತ್ಸವ ಕಾರ್ಯಕ್ರಮ ನಡೆಯಿತು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!