ಮಯೂರ ಟ್ರೋಫಿ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದ ಪೋಸ್ಟರ್ ಅನಾವರಣ

ಮಯೂರ ಟ್ರೋಫಿ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದ ಪೋಸ್ಟರ್ ಅನಾವರಣವನ್ನು ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರಾದ ಎಮ್ ಚಂದ್ರಶೇಖರ್ ಹೆಗ್ಡೆ ಅವರು ನೆರವೇರಿಸಿದರು, ಟೈಟಲ್ಸ್ ಸ್ಪೊನ್ಸರ್ ಗಳಲ್ಲಿ ಒಬ್ಬರಾದ ಆಲ್ವಿನ್ ಆಂದ್ರದೆ ಮತ್ತು ಬ್ರಹ್ಮಾವರ ಛಾಯಾಚಿತ್ರ ಸಂಘದ ಅಧ್ಯಕ್ಷರು, ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು

 
 
 
 
 
 
 
 
 
 
 

Leave a Reply