ಕಾಣೆಯಾದ ಬಾಲಕ

ಮಣಿಕಂಠ ಪ್ರಾಯ 10 ವರ್ಷ, ಈತನು ಐದು ದಿನದ ಹಿಂದೆ ಮಣಿಪಾಲದ ಪೊಲೀಸ್ ವಸತಿ ಗೃಹದಲ್ಲಿರುವ ತನ್ನ ಅಣ್ಣನ ಮನೆಗೆ ಬಂದಿದ್ದು ಈ ದಿನ ದಿನಾಂಕ. 16.11.2022 ರಂದು ಮಧ್ಯಾಹ್ನ 12:30 ಗಂಟೆಗೆ ಪೊಲೀಸ್ ವಸತಿ ಗೃಹದಿಂದ ಕಾಣೆಯಾಗಿರುತ್ತಾನೆ. ಗುಲಾಬಿ ಬಣ್ಣದ ಟಿ ಷರ್ಟ್ ಧರಿಸಿರುತ್ತಾನೆ. 

Leave a Reply