ಮಲ್ಪೆ ಜಿ ಎಸ್ ಬಿ ಸಮಾಜದ ರಾಮಮಂದಿರದಲ್ಲಿ ಹನುಮ ಜಯಂತಿ

ಮಲ್ಪೆ ಜಿ ಎಸ್ ಬಿ ಸಮಾಜದ ರಾಮಮಂದಿರದಲ್ಲಿ ಹನುಮ ಜೆಯಂತಿ ಅಂಗವಾಗಿ ಶನಿವಾರ ದೇವರಿಗೆ ಪಂಚಾಮೃತ ಅಭಿಷೇಕ , ಸಿಯಾಳ ಅಭಿಷೇಕ, ವಾಯು ಸುತ್ತಿ ಪಠಣ, ಶ್ರೀ ದೇವರ ವಿಶೇಷ ಅಲಂಕಾರ, ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನೆಡೆಯಿತು.

 
 
 
 
 
 
 
 
 
 
 

Leave a Reply