ಉಡುಪಿ : ಜಿಎಸ್ ಬಿ ಮಹಿಳಾ ಮಂಡಳಿಯ ನೂತನ ಅಧ್ಯಕ್ಷರಾಗಿ ಶ್ರೀಮತಿ ಆಶಾ ಶೆಣೈ ಆಯ್ಕೆ. 

ಉಡುಪಿಯ ಶ್ರೀ ಲಕ್ಷ್ಮೀ ವೆಂಕಟೇಶ  ದೇವಸ್ಥಾನ ತೆಂಕಪೇಟೆ ಉಡುಪಿ  ಇಲ್ಲಿನ  ಜಿಎಸ್ ಬಿ  ಮಹಿಳಾ ಮಂಡಳಿಯ ನೂತನ ಅಧ್ಯಕ್ಷರಾಗಿ ಶ್ರೀಮತಿ ಆಶಾ ಶೆಣೈ ಆಯ್ಕೆಯಾದರು. ಸಮಿತಿಯ ಉಪಾಧ್ಯಕ್ಷೆರಾಗಿ ಲತಾ, ಕಾರ್ಯದರ್ಶಿ ಗೀತಾ, ಖಜಾಂಚಿ ಶೈಲಜಾ ಪೈ ಹಾಗೂ ಇತರ ಪಧಾಧಿಕಾರಿಗಳ ಆಯ್ಕೆ  ಭುವನೇಂದ ಮಂಟಪದಲ್ಲಿ ಜರುಗಿತು.
 
ವೇದಿಕೆಯಲ್ಲಿ ಮಂಡಳಿಯ ಮಾಜಿ ಅಧ್ಯಕ್ಷೆ ಸುಧಾ ಶೆಣೈ ಹಾಗೂ ಗೌರವಾಧ್ಯಕ್ಷೆ  ಪ್ರಭಾ ಶೆಣೈ, ಮಹಿಳಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply