ಜುಲಾಯಿ 9, (ಶುಕ್ರವಾರ) ಲಸಿಕೆ ಲಭ್ಯತೆಯ ಮಾಹಿತಿ

ಉಡುಪಿ: ಜುಲಾಯಿ 5ರೊಳಗೆ ವಿದೇಶ ಪ್ರಯಾಣ ಮಾಡುವವರಿಗೆ ಕೊವಿಶೀಲ್ಡ್ ಮೊದಲ ಡೋಸ್ ಪಡೆದು, 28 ದಿನ ಮೀರಿದವರಿಗೆ ಮಾತ್ರ ನಾಳೆ (ಜು. 9) ನಗರದ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ (ಬಿ.ಆರ್.ಎಸ್.)ಯಲ್ಲಿ ಎರಡನೇ ಡೋಸ್ ಲಸಿಕೆ ನೀಡಲಾಗುವುದು. 50 ಡೋಸ್ ಲಸಿಕೆ ಲಭ್ಯವಿದೆ.

ಬೇರೆ ಯಾವುದೇ ಲಸಿಕೆ ವಿತರಣೆ ಕೇಂದ್ರ ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಯಾವುದೇ ವಯೋಮಾನದವರಿಗೆ ಲಸಿಕೆ ಲಭ್ಯ ಇಲ್ಲ ಎಂದು ಡಿ.ಎಚ್.ಓ ಡಾ. ನಾಗಭೂಷಣ ಉಡುಪ ತಿಳಿಸಿ ದ್ದಾರೆ.

 
 
 
 
 
 
 
 
 
 
 

Leave a Reply