ಶ್ರೀ ಕೋಟಿಲಿಂಗೇಶ್ವರ ದೇವಾಲಯ- ಭಕ್ತಿ ಸಂಗೀತ ಗಾಯನ ಕಾರ್ಯಕ್ರಮ

ದಿನಾಂಕ:05/12/2022 ರಂದು ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಾಲಯದ ಕೊಡಿ ಹಬ್ಬದ ಸಾಂಸ್ಕೃತಿಕ ಕಾರ್ಯಕ್ರಮದ ಅoಗವಾಗಿ ನಾಡಿನ ಪ್ರಸಿದ್ಧ ಗಾಯಕರಾದ ಡಾ.ಗಣೇಶ್ ಗಂಗೊಳ್ಳಿ ಮತ್ತು ಯುವ ಗಾಯಕಿ ಕುಮಾರಿ ಅಶ್ವಿನಿ ಕಂಚಿನಡ್ಕ ಪಡುಬಿದ್ರೆ ಇವರ ಬಳಗದವರಿಂದ ಭಕ್ತಿ ಸಂಗೀತ ಗಾಯನ ಕಾರ್ಯಕ್ರಮ ಜರುಗಿತು. ಶ್ರೀಮತಿ ಸುನೀತಾ ಶೆಟ್ಟಿ ಅಪ್ಪುಂದ ಸಹಾಯಕರಾಗಿ ಹಾಗೂ ಕೀಬೋರ್ಡ ಅಲ್ಲಿ ಶ್ರೀ ರಾಧಾ ಕೃಷ್ ಸಾರಂಗ್ ಕುಂದಾಪುರ ಮತ್ತು ರಿದಮ ಪ್ಯಾಡ್ ಅಲ್ಲಿ ಶ್ರೀ ಸತೀಶ್ ಆಚಾರ್ಯ ಬಸ್ರೂರು ಸಹಕರಿಸಿದರು ದೇವಾಲಯದ ಆಡಳಿತ ಮಂಡಳಿ ಮತ್ತು ಆಸ್ತಿಕ ಸಮಾಜ ಕೋಟೇಶ್ವರ ಇದರ ಶ್ರೀ ರವೀಂದ್ರ ಐತಾಳ ಅವರು ಸಹಕರಿಸಿದರು

 
 
 
 
 
 
 
 
 
 
 

Leave a Reply