ಹರ್ತಟ್ಟು- ನವೋದಯ ಫ್ರೆಂಡ್ಸ್ ಸ್ಪೋಟ್ಸ್ ಅಂಡ್ ಕಲ್ಚರಲ್ ಸಂಸ್ಥೆ ವತಿಯಿಂದ ಸ್ವಚ್ಛತಾ ಅಭಿಯಾನ

ಕೋಟ: ನವೋದಯ ಫ್ರೆಂಡ್ಸ್ ಸ್ಪೋಟ್ಸ್ ಅಂಡ್ ಕಲ್ಚರಲ್ ಸಂಸ್ಥೆ ಹರ್ತಟ್ಟು ಗಿಳಿಯಾರು ವತಿಯಿಂದ ಹರ್ತಟ್ಟು ಭಾಗದ ರಸ್ತೆಗಳ ಇಕ್ಕೆಲ್ಲಗಳ ಸ್ವಚ್ಛತಾ ಕಾರ್ಯಕ್ರಮ ಭಾನುವಾರ ನಡೆಯಿತು.
ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಗಿಡಗಂಟಿಗಳಿAದ ಮುಕ್ತಿಗೊಳಿಸಲಾಯಿತು.ಅಭಿಯಾನಕ್ಕೆ ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ ಚಾಲನೆ ನೀಡಿದರು.ಪಂಚಾಯತ್ ಸದಸ್ಯ ಪಾಂಡು ಪೂಜಾರಿ,ಸಂಸ್ಥೆಯ ಅಧ್ಯಕ್ಷ ಮಹೇಶ್ ಪೂಜಾರಿ,ಉಪಾಧ್ಯಕ್ಷ ನರೇಶ್ ದೇವಾಡಿಗ,ಗೌರವಾಧ್ಯಕ್ಷ ಕಿರಣ್ ಕೋಟ ಕಾರ್ಯದರ್ಶಿ ನವೀನ್ ಆಚಾರ್ಯ,ಜೊತೆಕಾರ್ಯದರ್ಶಿ ಚಂದ್ರ ಹರ್ತಟ್ಟು ,ಕೋಟ ಗ್ರಾಮಚಾಯತ್ ಎಸ್ ಎಲ್ ಆರ್ ಎಮ್ ಘಟಕದ ಲೋಲಾಕ್ಷಿ ,ನವೋದಯ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.

ನವೋದಯ ಫ್ರೆಂಡ್ಸ್ ಸ್ಪೋಟ್ಸ್ ಅಂಡ್ ಕಲ್ಚರಲ್ ಸಂಸ್ಥೆ ಹರ್ತಟ್ಟು ಗಿಳಿಯಾರು ವತಿಯಿಂದ ಹರ್ತಟ್ಟು ಭಾಗದ ರಸ್ತೆಗಳ ಇಕ್ಕೆಲ್ಲಗಳ ಸ್ವಚ್ಛತಾ ಅಭಿಯಾನ ನಡೆಯಿತು. ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ, .ಪಂಚಾಯತ್ ಸದಸ್ಯ ಪಾಂಡು ಪೂಜಾರಿ,ಸಂಸ್ಥೆಯ ಅಧ್ಯಕ್ಷ ಮಹೇಶ್ ಪೂಜಾರಿ,ಉಪಾಧ್ಯಕ್ಷ ನರೇಶ್ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply