ಸಂಧ್ಯಾ ಎಸ್. ಪೈ ಅವರಿಗೆ ಪಿಹೆಚ್ ಡಿ

ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯದ ಗಣಿತ ಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಸಂಧ್ಯಾ ಎಸ್. ಪೈ ಇವರು ಎಂ.ಐ.ಟಿ.ಯ ಡಾ| ಬೈಜು ಟಿ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ’ಎ ಸ್ಟಡಿ ಆನ್ ಸಾಫ್ಟ್ ಎಲ್-ಟಾಪೋಲಾಜಿಕಲ್ ಸ್ಪೇಸಸ್’ ಸಂಶೋಧನ ಪ್ರಬಂಧವನ್ನು ಪುರಸ್ಕರಿಸಿ ಮಾಹೆ ವಿವಿಯು ಪಿಹೆಚ್ ಡಿ ನೀಡಿದೆ. ಇವರು ಕೇರಳದ ಸದಾನಂದ ಪೈ ಮತ್ತು ಶೋಭಾ ದಂಪತಿಯ ಪುತ್ರಿ.

 
 
 
 
 
 
 
 
 
 
 

Leave a Reply