Janardhan Kodavoor/ Team KaravaliXpress
24.6 C
Udupi
Monday, November 28, 2022
Sathyanatha Stores Brahmavara

ಶ್ರೀ ಕೊಡಿ ಚೇಕ್ರೇಶ್ವರಿ ದೇವಿ ದೇವಸ್ಥಾನ ನವರಾತ್ರಿ ಪೂಜಾ ಕಾರ್ಯಕ್ರಮದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ

ದಿನಾಂಕ: 28/09/2022 ರಂದು ಶ್ರೀ ಕೊಡಿ ಚೇಕ್ರೇಶ್ವರಿ ದೇವಿ ದೇವಸ್ಥಾನ, ಕೋಡಿ ಕುಂದಾಪುರ ತಾಲೂಕು , ಉಡುಪಿ ಜಿಲ್ಲೆ , ಇಲ್ಲಿ ನವರಾತ್ರಿ ಪೂಜಾ ಕಾರ್ಯಕ್ರಮದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ , ನಾಡಿನ ಪ್ರಸಿದ್ಧ ಗಾಯಕರಾದ ಡಾ.ಗಣೇಶ್ ಗಂಗೊಳ್ಳಿ ಮತ್ತುಬಳಗದವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಜರುಗಿತು…ಪ್ರೊ.ಅಶ್ವಿನಿ ಕಂಚಿನಡ್ಕ ಪಡುಬಿದ್ರೆ, ಇವರು ಸಹ ಗಾಯಕಿಯಾಗಿ ಸಹಕರಿಸಿದರು, ಕೀಬೋರ್ಡ್ ಅಲ್ಲಿ ಚಂದ್ರ ಬೈಂದೂರು ಹಾಗೂ ಸತೀಶ್ ಆಚಾರ್ಯ ಬಸ್ರೂರು ರಿದಮ್ ಪ್ಯಾಡ್ ಅಲ್ಲಿ ಸಹಕರಿಸಿದರು… ದೇವಾಲಯದ ಆಡಳಿತ ಮಂಡಳಿ ಅವರು ಕಾರ್ಯಕ್ರಮ ಏರ್ಪಡಿಸಿದರು

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!