ಪರಶುರಾಮ್ ಥೀಮ್ ಪಾರ್ಕ್ ವೀಕ್ಷಣೆಗೆ ಉಚಿತ ಬಸ್ ವ್ಯವಸ್ಥೆ 

ಉಡುಪಿ: ಕಾರ್ಕಳದ ಬೈಲೂರಿನ ಉಮಿಕಲ್ ಕುಂಜ ಬೆಟ್ಟದಲ್ಲಿ ಅತ್ಯಂತ ಸುಂದರವಾಗಿ ನಿರ್ಮಿಸಿರುವ ಪರಶುರಾಮ ಥೀಮ್ ಪಾರ್ಕ್ ವೀಕ್ಷಣೆ ಮತ್ತು ರಾತ್ರಿ ಬೆಳಕು ಪ್ರದರ್ಶನ ಕಾಣಲು ದಿನಾಂಕ 28-01-2023 ಶನಿವಾರಂದು ಸಂಜೆ 6.30ಕ್ಕೆ ಉಡುಪಿಯ ಕಲ್ಸಂಕ (ಮಾಂಡವಿ ಸ್ಕ್ವೇರ್)ದಿಂದ ಬೈಲೂರಿಗೆ ಉಚಿತ ಬಸ್ಸಿನ ವ್ಯವಸ್ಥೆಯನ್ನು ಉಡುಪಿ ಶಾಸಕ ಶ್ರೀ ಕೆ ರಘುಪತಿ ಭಟ್ ಅವರು ಮಾಡಿರುತ್ತಾರೆ.

ಆ ಬಸ್ಸುಗಳು ರಾತ್ರಿ ಎಲ್ಲಾ ವೀಕ್ಷಣೆ ನಂತರ 10:00 ಗಂಟೆಗೆ ಬೈಲೂರಿನಿಂದ ವಾಪಸ್ ಉಡುಪಿಗೆ ನಿಲ್ದಾಣಕ್ಕೆ ಬರಲಿದೆ.

ವಿಶೇಷ ಸೂಚನೆ.ತಮ್ಮ ಬರುವಿಕೆಗಾಗಿ ಮುಂಚಿತ ವಾಗಿ ಈ ಕೆಳಗಿನ ನಂಬರಿಗೆ ಕರೆ ಮಾಡಿ ಬುಕ್ಕಿಂಗ್ ಕಾಯ್ದಿರಿಸಿ
📲9008190489.

 
 
 
 
 
 
 
 
 
 
 

Leave a Reply