ಕೈಯಲ್ಲಿ ಅರಳಿದ ಕಮಲ

ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷೆ ಬಿಜೆಪಿ ಪ್ರಮುಖರು ಆಗಿರುವ ನಳಿನಿ ಪ್ರದೀಪ್ ರವರು ತಮ್ಮ ಮನೆಯಲ್ಲಿ ನಡೆದ ಶುಭ ಸಮಾರಂಭದಲ್ಲಿ ತನ್ನ ಕೈಯಲ್ಲಿ ಕಮಲದ ಚಿತ್ರವನ್ನು ಮದರಂಗಿ ಮೂಲಕ ಬಿಡಿಸಿ ಕುತೂಹಲ ಮೂಡಿಸಿದರು.
ಚುನಾವಣಾ ಸಂದರ್ಭದಲ್ಲಿ ಎಲ್ಲರ ಚಿತ್ತ ಕಮಲದ ಕೈಯತ್ತ.
 
 
 
 
 
 
 
 
 
 
 

Leave a Reply