ನಮಸ್ತೆ ಜೇಸಿ ಸಪ್ತಾಹ

ಉಡುಪಿ :- ಜೇಸಿ ಸಂಸ್ಥೆಯು ಸಮಾಜದಲ್ಲಿ ಸಮಾಜಿಕ ಕಾಯ೯ ದೊಂದಿಗೆ ವ್ಯಕ್ತಿತ್ವ ವಿಕಸನ ಕಾಯ೯ ಮಾಡುತ್ತಿರುವುದು ಅಭಿನಂದನೀಯ ಎಂದು ಮಾಜಿ ತಾ.ಪಂ ಸದಸ್ಯೆ ವೆರೋನಿಕಾ ಕನೆ೯ಲಿಯೋ ಹೇಳಿದರು.
ಅವರು ಸ್ಪಂದನ ವಿಶೇಷ ಚೇತನರ ಪುನರ್ವಸತಿ ಕೇಂದ್ರ ಉಪ್ಪೂರು ನಲ್ಲಿ ಜೇಸಿಐ ಉಡುಪಿ ಸಿಟಿ ವತಿಯಿಂದ ಸೆ.9 ರಂದು ನಡೆದ ನಮಸ್ತೆ ಜೇಸಿ ಸಪ್ತಾಹ ಉದ್ಫಾಟನಾ ಸಮಾರಂಭದಲ್ಲಿ ಮಾತನಾಡಿದರು.
ವಲಯ ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದ ನಿದೇ೯ಶಕ ಮರಿಯಪ್ಪ ಎಸ್ ಶುಭ ಹಾರೈಸಿದರು.

ಈ ಸಂದಭ೯ದಲ್ಲಿ ಸಾಧಕ ಮಹಿಳಾ ವಿಭಾಗದಲ್ಲಿ ಸಾಮಾಜಿಕ ಸೇವಾ ಕಾಯ೯ಕತೆ೯ ಪ್ರೀತಿ’, ಯೋಗ ಸಾಧಕಿ ಕಲಾವತಿ, ವೆರೋನಿಕಾ ಕನೆ೯ಲಿಯೋ ರವರನ್ನು ಸನ್ಮಾನಿಸಲಾಯಿತು.
ಸಂಸ್ಥೆಗೆ ಆಹಾರ ಸಾಮಾಗ್ರಿಗಳನ್ನು ನೀಡಲಾಯಿತು.
ಅಧ್ಯಕ್ಷತೆಯನ್ನು ಜೇಸಿ ಅಧ್ಯಕ್ಷ ಡಾII ವಿಜಯ್ ನೆಗಳೂರು ವಹಿಸಿದ್ದರು.
ವೇದಿಕೆಯಲ್ಲಿ ಯುವ ಜೇಸಿ ನಿದೇ೯ಶಕ ರಾಘವೇಂದ್ರ ಕವಾ೯ಲು , ನ್ಯಾಯವಾದಿ ವಿನಯ್ ಆಚಾಯ೯ ಮುಂಡ್ಕೂರು, ಉಡುಪಿ :- ಜೇಸಿ ಸಂಸ್ಥೆಯು ಸಮಾಜದಲ್ಲಿ ಸಮಾಜಿಕ ಕಾಯ೯ ದೊಂದಿಗೆ ವ್ಯಕ್ತಿತ್ವ ವಿಕಸನ ಕಾಯ೯ ಮಾಡುತ್ತಿರುವುದು ಅಭಿನಂದನೀಯ ಎಂದು ಮಾಜಿ ತಾ.ಪಂ ಸದಸ್ಯೆ ವೆರೋನಿಕಾ ಕನೆ೯ಲಿಯೋ ಹೇಳಿದರು.
ಅವರು ಸ್ಪಂದನ ವಿಶೇಷ ಚೇತನರ ಪುನರ್ವಸತಿ ಕೇಂದ್ರ ಉಪ್ಪೂರು ನಲ್ಲಿ ಜೇಸಿಐ ಉಡುಪಿ ಸಿಟಿ ವತಿಯಿಂದ ಸೆ.9 ರಂದು ನಡೆದ ನಮಸ್ತೆ ಜೇಸಿ ಸಪ್ತಾಹ ಉದ್ಫಾಟನಾ ಸಮಾರಂಭದಲ್ಲಿ ಮಾತನಾಡಿದರು.
ವಲಯ ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದ ನಿದೇ೯ಶಕ ಮರಿಯಪ್ಪ ಎಸ್ ಶುಭ ಹಾರೈಸಿದರು.
ಈ ಸಂದಭ೯ದಲ್ಲಿ ಸಾಧಕ ಮಹಿಳಾ ವಿಭಾಗದಲ್ಲಿ ಸಾಮಾಜಿಕ ಸೇವಾ ಕಾಯ೯ಕತೆ೯ ಪ್ರೀತಿ’, ಯೋಗ ಸಾಧಕಿ ಕಲಾವತಿ, ವೆರೋನಿಕಾ ಕನೆ೯ಲಿಯೋ ರವರನ್ನು ಸನ್ಮಾನಿಸಲಾಯಿತು.
ಸಂಸ್ಥೆಗೆ ಆಹಾರ ಸಾಮಾಗ್ರಿಗಳನ್ನು ನೀಡಲಾಯಿತು.
ಅಧ್ಯಕ್ಷತೆಯನ್ನು ಜೇಸಿ ಅಧ್ಯಕ್ಷ ಡಾII ವಿಜಯ್ ನೆಗಳೂರು ವಹಿಸಿದ್ದರು.
ವೇದಿಕೆಯಲ್ಲಿ ಯುವ ಜೇಸಿ ನಿದೇ೯ಶಕ ರಾಘವೇಂದ್ರ ಕವಾ೯ಲು , ನ್ಯಾಯವಾದಿ ವಿನಯ್ ಆಚಾಯ೯ ಮುಂಡ್ಕೂರು, ಉಡುಪಿ ಹೆಲ್ಪ್ ಲೈನ್ ಸ್ಥಾಪಕ ಅಧ್ಯಕ್ಷ ಮಹೇಶ್ ಕೆಮ್ಮಣ್ಣು ಪದಾಧಿಕಾರಿಗಳು ಮುಂತಾದವರಿದ್ದರು. ಮಹಿಳಾ ಜೇಸಿ ಸಂಯೋಜಕಿ ಡಾII .ಚಿತ್ರಾ ನೆಗಳೂರು ವಂದಿಸಿದರು

Leave a Reply