ಲೇಡಿ ಗ್ಯಾಂಗ್ ಉದ್ಯಮಿ ಮಗನನ್ನೇ ಅಪಹರಿಸಿದ ಘಟನೆ

ರವಿ ಇಂಡಸ್ಟ್ರೀಯಲ್ ಸಪ್ಲೈ ಮಾಲೀಕರಾಗಿರುವ ರವಿ ಅವರ ಪುತ್ರ ಸೂರಜ್ ಎಂಬವರನ್ನು ಪುಷ್ಪಲತಾ ಗ್ಯಾಂಗ್ ಅಪಹರಣ ಮಾಡಿದ್ದು, ಅಪಹರಣಕ್ಕೂ ಮೊದಲು ಸರ್ಕಾರಿ ಟೆಂಡರ್ ಕೊಡಿಸೋದಾಗಿ ಹೇಳಿ ಸೂರಜ್ ಅವರನ್ನು ಪುಷ್ಪಲತಾ ಭೇಟಿಯಾಗಿದ್ದಳು ಎಂದು ತಿಳಿದು ಬಂದಿದೆ.

ಮಹಿಳಾ ಗ್ಯಾಂಗ್ ಉದ್ಯಮಿ ಮಗನನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇರಿಸಿದ್ದ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

 
 
 
 
 
 
 
 
 
 
 

Leave a Reply