ಪದವಿ ಪೂರ್ವ ಕಾಲೇಜು ಕರ್ಜೆಯ ಇಂಟರಾಕ್ಟ್ ಕ್ಲಬ್ ನ ಪದಪ್ರಧಾನ ಸಮಾರಂಭ

ಉಡುಪಿ : ರೋಟರಿ ಬ್ರಹ್ಮಾವರ ಪ್ರಾಯೋಜಿತ ಸರಕಾರಿ ಪದವಿ ಪೂರ್ವ ಕಾಲೇಜು ಕರ್ಜೆಯ ಇಂಟರಾಕ್ಟ್ ಕ್ಲಬ್ ನ ಪದಪ್ರಧಾನ ಸಮಾರಂಭವು ಇತ್ತೀಚೆಗೆ ಜರಗಿತು.

ಅಧ್ಯಕ್ಷರಾಗಿ ನಾಗರಾಜ ಹಾಗೂ ಕಾರ್ಯದರ್ಶಿಯಾಗಿ ಪ್ರಜ್ವಲ್ ರೋಟರಿ ಬ್ರಹ್ಮಾವರದ ಅಧ್ಯಕ್ಷ ರೊ. ಹರೀಶ್ ಕುಂದರ್ ರಿಂದ ಅಧಿಕಾರ ಸ್ವೀಕರಿಸಿದರು.

ಇಂಟರಾಕ್ಟ್ ಕ್ಲಬ್ ಸಂಯೋಜಕ ರಘುನಾಥ್ ಶೆಟ್ಟಿ , ರೋಟರಿ ಸದಸ್ಯ ರೊ. ಉದಯ್ ಕುಮಾರ್ ಶೆಟ್ಟಿ, ಪ್ರೀತ್ ಶೆಟ್ಟಿ, ರೆಕ್ಸಾನ್ ಮೋನಿಸ್, ಹೆನ್ರಿ ಲೂವಿಸ್ ಹಾಗೂ ಶಿಕ್ಷಕ ಸಂಯೋಜಕಿ ವೀಣಾ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply