ಉಡುಪಿಯ ಇಮೇಜ್ ಮೊಬೈಲ್ಸ್ ನ ತುಡರ್ ಪರ್ಬ ಸ್ಮಾರ್ಟ್ ಫೋನ್ ಫೆಸ್ಟ್ ನಲ್ಲಿ ಮೊಬೈಲ್ ಖರೀದಿಸಿ; ಪ್ರತೀ ತಿಂಗಳು ಟಿವಿಎಸ್ ಜುಪಿಟರ್ ಗೆಲ್ಲಿ.!

ಯಶಸ್ವೀ 5 ವರ್ಷ ಪೂರೈಸಿ,6 ನೇ ವರ್ಷದ ಸಂಭ್ರಮದಲ್ಲಿರುವ ಉಡುಪಿಯ *ಇಮೇಜ್ ಮೊಬೈಲ್ಸ್. * ಗ್ರಾಹಕರಿಗೆ ಈ ಬಾರಿ ಭರ್ಜರಿ ಆಫರ್ ನೀಡಿದ್ದು; ಪ್ರತೀ ತಿಂಗಳು

ಟಿವಿಎಸ್ ಜುಪಿಟರ್ (TVS Jupiter)
ಎಲ್ಇಡಿ ಟಿವಿ (LED TV)
ಸ್ಮಾರ್ಟ್ ವಾಚ್ (Smart Watch)

ಇಷ್ಟು ಮಾತ್ರವಲ್ಲದೆ 5000 ಕ್ಕೂ ಮಿಕ್ಕಿ ಬಹುಮಾನಗಳ ಸ್ಕ್ರಾಚ್ ಕೂಪನ್ (Scrach Coupon) ನ ಜೊತೆಗೆ ಪ್ರತೀ ಸ್ಮಾರ್ಟ್ ಫೋನ್ ಖರೀದಿಯ ಮೇಲೆ

ಕುಕ್ಕರ್ (Cooker)
ಕಿಚನ್ ಹಾಟ್ ಬಾಕ್ಸ್(Kitchen Hot Box)

ಹಾಗೂ ಇನ್ನಿತರ ಉಚಿತ ಉಡುಗೊರೆಗಳನ್ನೂ ನೀಡುತ್ತಿದೆ.

ಉಡುಪಿಯ ಹೃದಯ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಮೇಜ್ ಮೊಬೈಲ್ಸ್ ನಲ್ಲಿ ಸಾರ್ಥಕತೆಯ 5 ವರ್ಷ ಪೂರೈಸಿದ ಸಂಭ್ರಮ ಒಂದೆಡೆಯಾದರೆ.. ನವರಾತ್ರಿ,ದೀಪಾವಳಿ ಹಾಗೂ ಹೊಸ ವರ್ಷದ ಪ್ರಯುಕ್ತ ಗ್ರಾಹಕರಿಗೆ ತಮ್ಮ ಕನಸಿನ ಸ್ಮಾರ್ಟ್ ಫೋನ್ ತಮ್ಮದಾಗಿಸಲು ಸುಲಭ ಕಂತುಗಳ ಇಎಮ್ಐ (EMI) ಸಾಲ ಸೌಲಭ್ಯದ ಜೊತೆಗೆ ಆಯ್ದ ಬ್ರಾಂಡ್ ನ ಮೊಬೈಲ್ ಫೋನ್ ಗಳ ಮೇಲೆ ಕ್ಯಾಶ್ ಬ್ಯಾಕ್ (Cash Back) ಆಫರ್ ಕೂಡಾ ಸಿಗುತ್ತಿದ್ದು, ಹೆಚ್ಚಿನ ಮಾಹಿತಿಗಾಗಿ ಇಂದೇ ನಮ್ಮ ಉಡುಪಿ ಶೋರೂಂ ಗೆ ಭೇಟಿ ನೀಡಿ.

ಕರಾವಳಿ ಭಾಗದ ಅತೀ ದೊಡ್ಡ ಮಲ್ಟಿ ಬ್ರ್ಯಾಂಡೆಡ್ ಮೊಬೈಲ್ ಶೋರೂಂ ಇಮೇಜ್ ಮೊಬೈಲ್ಸ್ ನಲ್ಲಿ, ಈ ಆಫರ್ ಸಪ್ಟೆಂಬರ್ 10 2022 ರಿಂದ ಜನವರಿ 10 2023 ರವರೆಗೆ ಲಭ್ಯವಿದೆ.

T&c apply.

ಕಳೆದ 5 ವರ್ಷಗಳ ಯಶಸ್ಸಿಗೆ ಕಾರಣರಾದ ನಾಡಿನ ಸಮಸ್ತ ಗ್ರಾಹಕ ಬಂಧುಗಳಿಗೆ ಸಂಸ್ಥೆಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು.

ಗ್ರಾಹಕರ ಸಂತೃಪ್ತಿಯೇ ಸಂಸ್ಥೆಯ ಮುಖ್ಯ ಗುರಿ.

ನಾಡಿನ ಸಮಸ್ತ ಜನರಿಗೆ ದಸರಾ ಹಾಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.

ಭಾನುವಾರವೂ ತೆರೆದಿರುತ್ತದೆ.

ಉಡುಪಿ –
ನಂದಾ ಕಮರ್ಷಿಯಲ್ ಕಾಂಪ್ಲೆಕ್ಸ್,
ಪಿಪಿಸಿ ಬಸ್ ಸ್ಟಾಂಡ್ ಹತ್ತಿರ,
ಉಡುಪಿ.

ಕಟಪಾಡಿ –
ಪಂಚಾಯತ್ ಬಿಲ್ಡಿಂಗ್,
ಕಟಪಾಡಿ.

ಬ್ರಹ್ಮಾವರ –
ನೆಲ ಮಹಡಿ,
ಮಧುವನ್ ಕಮರ್ಷಿಯಲ್ ಕಾಂಪ್ಲೆಕ್ಸ್,
ಎಸ್.ಎಮ್.ಎಸ್ ಕಾಲೇಜು ಎದುರುಗಡೆ,
ಬ್ರಹ್ಮಾವರ.

 
 
 
 
 
 
 
 
 
 
 

Leave a Reply