ಉಡುಪಿಯ ಭೀಮಾ ಜ್ಯುವೆಲ್ಲರ್ಸ್ ನಲ್ಲಿ ವಿಶ್ವಮಹಿಳಾ ದಿನಾಚರಣೆ

ಉಡುಪಿಯ  ಭೀಮಾ ಜ್ಯುವೆಲ್ಲರ್ಸ್ನಲ್ಲಿ  ಇಂದು ವಿಶ್ವ ಮಹಿಳಾ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಪ್ರಯುಕ್ತ  ಸಮಾಜದಲ್ಲಿ ಸಾಧನೆ ಮಾಡುತ್ತಿರುವ  ಮಹಿಳೆಯರಿಗೆ ಗೌರವಪೂರ್ವಕ ಸನ್ಮಾನ ಮಾಡಲಾಯಿತು. 

ಉಡುಪಿಯ ಮಹಿಳಾ ಪೊಲೀಸ್ ಅಧಿಕಾರಿ ವೈಲೆಟ್ ಫೆಮಿನಾ , ಕುಂದಾಪುರದ ರಾಧಾ ದಾಸ್,   ಉಡುಪಿಯ  ಜಾಸ್ಮಿನ್ ಎಲ್ ಡಿಕೋಸ್ಟಾ,  ಮಣಿಪಾಲದ ತನುಜಾ ತರುಣ್ ರವರನ್ನು  ಪಾಲುದಾರರಾದ ಶ್ರೀಮತಿ ಸಾವಿತ್ರಿ ಕೃಷ್ಣ ಗೌರವಿಸಿ ಸನ್ಮಾನಿಸಿದರು. 

ಈ ಸಂದರ್ಭದಲ್ಲಿ ಗುರುಪ್ರಸಾದ್,   ಅಶ್ವಜಿತ್, ಕಾರ್ತಿಕ್ ರಾವ್,  ಪ್ರಸನ್ನ ರಾವ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply