ಬೆಲ್ ಒ ಸೀಲ್ ವಾಲ್ವ್ ನಲ್ಲಿ ವ್ಯಾಕ್ಸಿನೇಷನ್ ಡ್ರೈವ್

ಬುಧವಾರದಂದು ​ ಬೆಲ್ ಒ ಸೀಲ್ ವಾಲ್ವ್ನಲ್ಲಿ , ಕಸ್ತೂರ್ಬಾ ಆಸ್ಪತ್ರೆಯ ವೈದ್ಯರು ಮತ್ತು
ಸಿಬ್ಬಂದಿಗಳ ತಜ್ಞರ ತಂಡದೊಂದಿಗೆ ಕೋವಿಡ್ -19 ಗೆ ಲಸಿಕೆ ಶಿಬಿರವನ್ನು ಏರ್ಪಡಿಸಿತು.
ಕಂಪೆನಿ ಉದ್ಯೋಗಿಗಳಿಗೆ ಮತ್ತು ಅವರ ಕುಟುಂಬ ಸದಸ್ಯರನ್ನು ಸುರಕ್ಷಿತವಾಗಿ ಮತ್ತು ಆರೋಗ್ಯವಾಗಿಡಲು ಈ ವ್ಯಾಕ್ಸಿನೇಷನ್ ಶಿಬಿರವನ್ನು ಏರ್ಪಡಿಸಿತು ಬೆಳಿಗ್ಗೆ 9.00 ಗಂಟೆಗೆ ವ್ಯಾಕ್ಸಿನೇಷನ್ ಡ್ರೈವ್ ಪ್ರಾರಂಭವಾಯಿತು ಮತ್ತು ನೌಕರರು ವ್ಯಾಕ್ಸಿನೇಷನ್ ಡ್ರೈವ್ನಲ್ಲಿ ಸ್ವಯಂ ಪ್ರೇರಿತ ಭಾಗವಹಿಸಿದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ಭೇಟಿ:  ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀ ಕುಮಾರ್ ಅವರು ಬೆಲ್ ಒ ಸೀಲ್ ವಾಲ್ವ್ಸ್ ಆಯೋಜಿಸಿದ್ದ ವ್ಯಾಕ್ಸಿನೇಷನ್ ಶಿಬಿರಕ್ಕೆ ಭೇಟಿ ನೀಡಿದರು ಮತ್ತು ನೌಕರರನ್ನು ಸುರಕ್ಷಿತವಾಗಿ ಮತ್ತು ಆರೋಗ್ಯವಾಗಿಡಲು, ತಮ್ಮ ಉದ್ಯೋಗಿಗಳಿಗೆ ಲಸಿಕೆ ಹಾಕುವಲ್ಲಿ ಬೆಲ್ ಒ ಸೀಲ್ ಕೈಗೊಂಡ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವ್ಯಾಕ್ಸಿನೇಷನ್ ಡ್ರೈವ್ ಅನ್ನು ವ್ಯವಸ್ಥಾಪಕ ನಿರ್ದೇಶಕ ಶ್ರೀ ರಾಜೇಶ್ ಕುಮಾರ್ ಸಾಲಿನ್ಸ್
ಅವರು ಬೆಂಬಲಿಸಿದರು.

 
 
 
 
 
 
 
 
 
 
 

Leave a Reply