ಆನಂದ ವಿಹಾರ್ ಹೋಟೆಲ್ ಮಾಲಿಕ ರಾಜಾರಾಮ ಮಯ್ಯ ನಿಧನ

ಉಚ್ಚಿಲ ಆನಂದ ವಿಹಾರ್ ಹೋಟೆಲ್ ಮಾಲಿಕ ರಾಜಾರಾಮ ಮಯ್ಯ (67 ವ) ಸೆ:24 ರಂದು ಪಣಿಯೂರಿನ ಸ್ವಗೃಹದಲ್ಲಿ ದೈವಾಧೀನರಾದರು. ಮೃತರು ಪತ್ನಿ ಇಬ್ಬರು ಪುತ್ರರನ್ನು ಅಗಲಿದ್ದಾರೆ.

 
 
 
 
 
 
 
 
 
 
 

Leave a Reply