ನೃತ್ಯಶಂಕರ~ ಸರಣಿ 18ರ ಪ್ರಸ್ತುತಿ ಕು|ವಸುಪ್ರದ.

ಮಹತೋಬಾರ ಶ್ರೀ ಶಂಕರನಾರಾಯಣ ದೇವಸ್ಥಾನ ಮತ್ತು ನೃತ್ಯನಿಕೇತನ ಕೊಡವೂರು ಸಂಯೋಜನೆಯ ಸಾಪ್ತಾಹಿಕ ನೃತ್ಯಸರಣಿ “ನೃತ್ಯಶಂಕರ, ಸರಣಿ 18, ಪ್ರಸ್ತುತಿ ಕು|ವಸುಪ್ರದ, ದಿನಾಂಕ 06-11-23 ಸೋಮವಾರ, ಸಮಯ: ಸಂಜೆ 6-25 ರಿಂದ 7-25, ಸ್ಥಳ: ವಸಂತಮಂಟಪ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು

 
 
 
 
 
 
 
 
 
 
 

Leave a Reply