ನೃತ್ಯಶಂಕರ ಸರಣಿ 30ರ ಪ್ರಸ್ತುತಿ ~ಮಾನಸ ಕುಲಾಲ್

ಮಹತೋಬಾರ ಶ್ರೀ ಶಂಕರನಾರಾಯಣ ದೇವಸ್ಥಾನ ಮತ್ತು ನೃತ್ಯನಿಕೇತನ ಕೊಡವೂರು ಸಂಯೋಜನೆಯ ಸಾಪ್ತಾಹಿಕ ನೃತ್ಯಸರಣಿ ನೃತ್ಯಶಂಕರ ಸರಣಿ 30

ಪ್ರಸ್ತುತಿ ~ಮಾನಸ ಕುಲಾಲ್ ಮಂಗಳೂರು

ದಿನಾಂಕ 29-01-24 ಸೋಮವಾರ

ಸಮಯ: ಸಂಜೆ 6-25ರಿಂದ 7-25

ಸ್ಥಳ: ವಸಂತಮಂಟಪ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು.

 
 
 
 
 
 
 
 
 
 
 

Leave a Reply