ರಾಧೆ ಜಗ್ಗಿ ಹಾಗು ತಂಡದಿಂದ ಭರತನಾಟ್ಯ “ನಾಥ ಹರೇ” 

ಶ್ರೀ ಪುತ್ತಿಗೆ  ಪರ್ಯಾಯದ ರಾಜಾಂಗಣದಲ್ಲಿ ನಡೆಯುತ್ತಿರುವ ಸಂಧ್ಯಾ ದರ್ಬಾರ್ ಸಭಾ ಕಾರ್ಯಕ್ರಮದ ಬಳಿಕ ಖ್ಯಾತ ನೃತ್ಯಗಾರ್ತಿ ರಾ ಧೆ ಜಗ್ಗಿ ಹಾಗು ತಂಡದಿಂದ ಭರತನಾಟ್ಯ “ನಾಥ ಹರೇ” ಸಂಪನ್ನಗೊಂಡಿತು.

 
 
 
 
 
 
 
 
 
 
 

Leave a Reply