ಚಂದಿರನೊಂದಿಗೆ ಮಳೆರಾಯನ ಆಗಮ…
ಭುವಿಗೆ ಎಲ್ಲಿಲ್ಲದ ಸಂಭ್ರಮ…
ಗುಡುಗು ಸಿಡಿಲುಗಳ ಸಮ್ಮಿಲನ..
ಪ್ರಕೃತಿಗೆ ಎಲ್ಲಿಲ್ಲದ ಆಲೋಚನಾ…
ಇದರೊಂದಿಗೆ ಚಳಿರಾಯನ ಸಮಾಲೋಚನಾ…
ಇದರಿಂದಾಗಿ ತಂಪಿನ ಸಂಚಲನ….
ಕೊನೆಗೆ ವರ್ಷಧಾರೆ ಯ ಆಗಮನ….
ಮೈಮನಗಳಿಗೆ ರೋಮಾಂಚನ…
ಚಂದಿರನೊಂದಿಗೆ ಮಳೆರಾಯನ ಆಗಮ -ವಸುಪ್ರದ

- Advertisement -