ಪ್ರಶಸ್ತಿಗಳ ಸಾಲಲ್ಲಿ ಸೌಂಡ್ ಮಾಡಿ, ಯಶಸ್ಸಿನ ಲೈಟ್ಸ್ ಬೆಳಗಿಸಿದ ರಾಜ್ ಸೌಂಡ್ಸ್ & ಲೈಟ್ಸ್

ತುಳು ಚಿತ್ರರಂಗದ ಬೆಳ್ಳಿ ತೆರೆಯಲ್ಲಿ ಮಿನುಗಿ, ಶತದಿನೋತ್ಸವ ಪೂರೈಸಿದ Block Bluster ತುಳು ಸಿನೆಮಾ ರಾಜ್ ಸೌಂಡ್ಸ್ &ಲೈಟ್ಸ್ , COASTAL FILM AWARDS – 2023 ರಲ್ಲಿ ಎಂಟು ಪ್ರಶಸ್ತಿಗಳೊಂದಿಗೆ ಸಿನಿಮಾಲೋಕದಲ್ಲಿ ಕೀರ್ತಿಯ ಚಿತ್ತಾರ ಮೂಡಿಸಿದೆ. 
ಸಿನಿಮಾದ ಪ್ರತೀ ಹಂತದಲ್ಲೂ, ನಮ್ಮೆಲ್ಲ ಪ್ರಯತ್ನಕ್ಕೆ ಹರಸಿ – ಹಾರೈಸಿ, ಪ್ರೋತ್ಸಾಹವನ್ನಿತ್ತ ಎಲ್ಲಾ ಹಿತೈಷಿಗಳಿಗೂ, ಚಿತ್ರ ಅಭಿಮಾನಿಗಳಿಗೂ ಈ ಅವಾರ್ಡ್ ಗಳನ್ನು ಹೆಮ್ಮೆಯಿಂದ ಅರ್ಪಿಸುತ್ತಿದ್ದೇವೆ ಎಂದು ನಿರ್ಮಾಪಕ ಆನಂದ್ ಎನ್ ಕುಂಪಲ ತಿಳಿಸಿದ್ದಾರೆ.  
 
 
 
 
 
 
 
 
 
 
 

Leave a Reply