ಕೊಡವೂರಿನಲ್ಲಿ ತುಳುಲಿಪಿ ಸ್ಪರ್ಧೆ

ಕೊಡವೂರು:  ‌ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು,ಜೈ ತುಳುನಾಡು ಸಂಘಟನೆ, ಹಾಗೂ ಕೊಡವೂರು ಹಳೆ ವಿದ್ಯಾರ್ಥಿ ಸಂಘ ಮತ್ತು ಯುವಕ ಸಂಘದ ಸಂಯುಕ್ತಾಶ್ರಯದಲ್ಲಿ ಜ.30 ಶನಿ ವಾರದಂದು ಬೆಳಿಗ್ಗೆ ಗಂಟೆ 11.00 ರಿಂದ ‌ಸಂಜೆ 6.00ರ ತನಕ ಶ್ರೀ ದೇವಳದ ವಠಾರದಲ್ಲಿ “ಬಲೇ ತುಳುಲಿಪಿಟ್ ಪುದರ್ ಬರೆಲೆ ಇನಾಮು ಗೆಂದ್ ಲೆ” ಸ್ಪರ್ಧೆ ನಡೆಯಲಿದೆ.

ಈ ಘೋಷ ವಾಕ್ಯದಂತೆ ತುಳು ಲಿಪಿಯಲ್ಲಿ ಹೆಸರು ಬರೆಯುವ ಸ್ಪರ್ಧೆಯನ್ನು ಆಯೋಜಿಸಿಲಾಗುವುದು ಹಾಗೆಯೇ ವಿಜೇತರಿಗೆ ಆಕರ್ಷಕ ಬಹುಮಾನ ನೀಡಲಾಗುವುದು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 
 
 
 
 
 
 
 
 
 
 

Leave a Reply