ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್‌ನ ನೂತನ ಅಧ್ಯಕ್ಷರಾಗಿ ಚೈತನ್ಯ ಎಂ.ಜಿ.

ಉಡುಪಿ: ಬ್ರಾಹ್ಮೀ ಸಭಾಭವನದಲ್ಲಿ ನಡೆದ ಉಡುಪಿ ಜಿಲ್ಲಾ ಯುವಬ್ರಾಹ್ಮಣ ಪರಿಷತ್ತಿನ ವಾರ್ಷಿಕ ಮಹಾಸಭೆಯಲ್ಲಿ, 2021-22ನೇ ಅವಧಿಗೆ ನೂತನ ಅಧ್ಯಕ್ಷರಾಗಿ ಚೈತನ್ಯ ಎಂ.ಜಿ. ಇವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. 
ಪ್ರಧಾನ ಕಾರ್ಯದರ್ಶಿಯಾಗಿ ವಿವೇಕಾನಂದ ಎನ್. ಹಾಗೂ ಕೋಶಾಧಿಕಾರಿಯಾಗಿ ಕುಮಾರ ಸ್ವಾಮಿ ಉಡುಪ ಇವರನ್ನು ಆಯ್ಕೆಮಾಡಲಾಯಿತು. ಇತರ ಪದಾಧಿಕಾರಿಗಳಾಗಿ ಉಪಾಧ್ಯಕ್ಷರು ರಾಜೇಂದ್ರ ಪ್ರಸಾದ್, ರಘುಪತಿ ರಾವ್ ಕಿದಿಯೂರು, ಜನಾರ್ಧನ ಭಟ್, ಸುರೇಶ್ ಕಾರಂತ್, ವೈ ಮಂಜು ನಾಥ  ರಾವ್, ಹರಿಪ್ರಸಾದ್ ಕೆ, ರವೀಂದ್ರ ಆಚಾರ್ಯ, ರಮೇಶ್ ರಾವ್, ದಿವ್ಯಾ ವಿ. ಪ್ರಸಾದ್ ಹಾಗೂ ಪದ್ಮಲತಾ ವಿಷ್ಣು.
ಜೊತೆ ಕಾರ್ಯದರ್ಶಿ ನಾಗರಾಜ ಭಟ್ ಕರಂಬಳ್ಳಿ ಮತ್ತು ನಾರಾಯಣದಾಸ ಉಡುಪ, ಜೊತೆ ಕೋಶಾಧಿಕಾರಿ ರಾಜೇಶ್ ಭಟ್ ಪಣಿಯಾಡಿ, ಸಂಘಟನಾ ಕಾರ್ಯದರ್ಶಿ ಕೃಷ್ಣರಾಜ ಭಟ್ ಕೆ. ಮತ್ತು ಸುಮಿತ್ರಾ ಕೆರೆಮಠ.
ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಪೂರ್ಣಿಮಾ ಜನಾರ್ದನ್ ಮತ್ತು ಮಂಜುನಾಥ ತೆಂಕಿಲ್ಲಾಯ, ಕ್ರೀಡಾ ಕಾರ್ಯದರ್ಶಿ ಗಳಾಗಿ  ರವಿರಾಜ ರಾವ್, ರಾಜಗೋಪಾಲ ಭಟ್ ಖಂಡಿಗೆ, ರಮೇಶ್ ತೀರ್ಥಹಳ್ಳಿ, ಧಾರ್ಮಿಕ ಸಮಿತಿಯಲ್ಲಿ ರಮೇಶ್ ಭಟ್ ಮೂಡುಬೆಟ್ಟು. 
 ಗೌರವ ಸಲಹೆಗಾರರಾಗಿ ವಿಷ್ಣುಮೂರ್ತಿ ಆಚಾರ್ಯ ಪಾದೆಬೆಟ್ಟು, ರಾಘವೇಂದ್ರ ಸಾಮಗ, ನಾರಾಯಣ ರಾವ್ ಪಡುಬಿದ್ರಿ, ರವಿಪ್ರಕಾಶ್ ಭಟ್, ರಂಜನ್ ಕಲ್ಕೂರ, ಚಂದ್ರಕಾ೦ತ್ ಕೆ.ಎನ್. ,ಕೆ.ಎಂ.ಉಡುಪ ನೀಲಾವರ, ನಾಗರಾಜ ತಂತ್ರಿ, ವಿಜಯರಾಘವ ರಾವ್, ಮುರಳೀಧರ ತಂತ್ರಿ.

ಭಾಸ್ಕರ ರಾವ್ ಕಿದಿಯೂರು, ಬಿ.ವಿ. ಲಕ್ಶ್ಮೀ ನಾರಾಯಣ, ವಿಷ್ಣುಪ್ರಸಾದ್ ಪಾಡಿಗಾರ್, ಪ್ರವೀಣ್ ಉಪಾಧ್ಯಾಯ, ರಂಗನಾಥ ಸರಳಾಯ, ಗೌರವ ಲೆಕ್ಕಪರಿಶೋಧಕರಾಗಿ ಶ್ರೀ ಅಜಿತ್ ಕುಮಾರ್ ಇವರನ್ನು ಆಯ್ಕೆ ಮಾಡಲಾಯಿತು.

 
 
 
 
 
 
 
 
 
 
 

Leave a Reply