“ಕಾಡು ಪ್ರಾಣಿಗಳಿಂದ ಬೆಳೆ ಹಾನಿ ತಡಗಟ್ಟುವಿಕೆ, ಸೌರ ಶಕ್ತಿ ಚಾಲಿತಾ ಉಪಕರಣ ಗಳ ಪರಿಣಾಮಕಾರಿ ಬಳಕೆ” ವಿಚಾರ ಗೋಷ್ಠಿ

ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಮತ್ತು ಕೃಷಿ ವಿಜ್ಞಾನ ಕೇಂದ್ರ (ICAR) ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಇಂದು ಮಂಗಳೂರು ಕೆ ವಿ ಕೆ ಆವರಣದಲ್ಲಿ “ಕಾಡು ಪ್ರಾಣಿಗಳಿಂದ ಬೆಳೆ ಹಾನಿ ತಡಗಟ್ಟುವಿಕೆ, ಸೌರ ಶಕ್ತಿ ಚಾಲಿತಾ ಉಪಕರಣ ಗಳ ಪರಿಣಾಮಕಾರಿ ಬಳಕೆ” ವಿಚಾರ ಗೋಷ್ಠಿ ಯನ್ನು ಸೈಹಾದ್ರಿ ಇಂಜಿನಿಯರಿಂಗ್ ಕಾಲೇಜು ಮಂಗಳೂರಿನ ಸಹಾಯಕ ಪ್ರಾಧ್ಯಾಪಕ ಗೌತಮ್ ನಾಯಕ ಉದ್ಘಾಟಿಸಿದರು.

 

 ಶ್ರೀ ಶ್ರೀಕಾಂತ್ ಹೊಳ್ಳ ,ಹಿರಿಯ ಸಲಹೆಗರಾರು, ಬಿ ವಿ ಟಿ, ಮಣಿಪಾಲ, ಶ್ರೀ ನವೀನ್ ಕುಮಾರ್ , ಪ್ರಿನ್ಸಿಪಾಲ ತುಂಬೆ ITI ಕಾಲೇಜು ಬಂಟ್ವಾಳ್ , ಡಾ. ಟಿ ಜೆ ರಮೇಶ್ ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥರು, ಕೆ ವಿ ಕೆ ಮಂಗಳೂರು, ಶ್ರೀ ಚಂದ್ರಶೇಖರ್ ಗಟ್ಟಿ ರಾಷ್ಟ್ರ ಪ್ರಶಸ್ತಿ ರೈತರು, ಶ್ರೀ ಸುಭಾಸ್ ಚೌಟ, ಪ್ರಗತಿ ಪರ ರೈತ ಉಪಸ್ಥಿತರಿದ್ದರು.

 ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ದಿಂದ ಶ್ರೀ ಮನೋಹರ್ ಕಟ್ಟಗೇರಿ, ಅರುಣ್ ಪಟಾವಾರ್ಧನ್, ಜೀವನ್, ಸುಮಂತ ಭಟ್ ಭಾಗವಹಿಸದ್ದರು, ಸುಮಾರು 60 ಕ್ಕೂ ಹೆಚ್ಚು ರೈತರು ಮತ್ತು ಇಂಜಿನಿಯರಿಂಗ್ ಹಾಗೂ ITI ವಿದ್ಯಾರ್ಥಿ ಗಳು ಈ ವಿಚಾರ ಗೋಷ್ಠಿಯನ್ನು ಸದುಪಯೋಗ ಮಾಡಿಕೊಂಡರು .

 
 
 
 
 
 
 
 
 
 
 

Leave a Reply