ಕರಂಬಳ್ಳಿ ಫ್ರೆಂಡ್ಸ್ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವ – ಶಾಸಕ ರಘುಪತಿ ಭಟ್ ಭಾಗಿ

ಉಡುಪಿ : ಕರಂಬಳ್ಳಿ ಫ್ರೆಂಡ್ಸ್ (ರಿ.) ವತಿಯಿಂದ ಇಂದು ನಡೆದ 75ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಕೆ. ರಘುಪತಿ ಭಟ್ ಭಾಗವಹಿಸಿ ಧ್ವಜಾರೋಹಣವನ್ನು ನೆರವೇರಿಸಿದರು.

ಸ್ಥಳೀಯ ನಗರಸಭಾ ಸದಸ್ಯರು, ಕರಂಬಳ್ಳಿ ಫ್ರೆಂಡ್ಸ್ (ರಿ.) ಅಧ್ಯಕ್ಷ ಗಿರಿಧರ್ ಕರಂಬಳ್ಳಿ, ಉಪಾಧ್ಯಕ್ಷ ದೀಪಕ್ ಕುಮಾರ್, ಗೌರವಾಸಲಹೆಗಾರ ಸದಾನಂದ ನಾಯಕ್, ಕಮಲಾಕ್ಷ ಶೇಟ್, ಮಂಜುಳಾ ಪ್ರಸಾದ್,ಪ್ರಕಾಶ್ ದೇವಾಡಿಗ,ಹಾಗೂ ಸಂಘದ ಪದಾಧಿಕಾರಿಗಳು, ಸದಸ್ಯರು, ಸ್ಥಳೀಯ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply