Janardhan Kodavoor/ Team KaravaliXpress
29.6 C
Udupi
Sunday, August 1, 2021

ಗಾದೆ ಪ್ರಪಂಚದೊಳಗೆ karavalixpress.com ವಾರಕ್ಕೊಂದು ಸುತ್ತು…

ಗಾದೆ ವೇದಕ್ಕೆ ಸಮ ಎಂಬುದು ಬಲ್ಲವರ ಮಾತು‌. ಗಾದೆ ಮಾತಿನ ಅರ್ಥ ವೈವಿಧ್ಯ ಅಗಾಧ ‌. ಒಂದು ವಾಕ್ಯದ ಗಾದೆ ಜೀವನ ಪೂರ್ತಿ ಅನುಭವದ ರಸಪಾಕ. ಹಾಗೆಂದೇ ಇದು ನಮಗೆ ನಮ್ಮ ಹಿರಿಯರು ನೀಡಿದ ಉಡುಗೊರೆ. ಬಾಯಿಯಿಂದ ಬಾಯಿಗೆ ಹರಿದಾಡಿದ ಈ ಗಾದೆ ಮಾತುಗಳ ವೈಶಿಷ್ಟ್ಯವನ್ನು ಪೂರ್ಣಿಮಾ ಜನಾರ್ದನ್ ಕೊಡವೂರು  ತಮ್ಮ ಮುಂದೆ ಸಾದರ ಪಡಿಸುವ ಪುಟ್ಟ ಪ್ರಯತ್ನ. 

ಅದರಲ್ಲೂ ಕಳೆದ ಎರಡು ವರುಷಗಳ ಹಿಂದೆ ಗಾದೆ ಮಾತುಗಳಿಗೆ ಜೊತೆಯಾದ ಪೂರ್ಣಿಮಾ ಜನಾರ್ದನ್ ಕೊಡವೂರು  ಸಂಗ್ರಹದ ಅಂಚೆ ಚಿಕಣಿ ಹಾಳೆಗಳ ಪ್ರದರ್ಶನಕ್ಕೆ ರಾಜ್ಯ ಮಟ್ಟದಲ್ಲಿ ಕಂಚಿನ ಪದಕದ ಪುರಸ್ಕಾರ ದೊರೆತ ಬಳಿಕ ಗಾದೆಗಳ‌ ಮೇಲಿನ ವ್ಯಾಮೋಹ ಜಾಸ್ತಿಯಾಗಿದೆ. ಗಾದೆಗಳ ಪ್ರಪಂಚದೊಳಗೆ ಪ್ರತೀ ಭಾನುವಾರ ಒಂದು ಸುತ್ತು ಹಾಕೋಣ‌. ನಮ್ಮ ಜೊತೆ ನೀವೂ ಬರುವಿರಿ ತಾನೆ…  ~ಟೀಮ್ ಕರಾವಳಿxpress.com

- Advertisement -

ಸಂಬಂಧಿತ ಸುದ್ದಿ

Leave a Reply

ಸುಪ್ರಭಾತ

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!