ಪೂರ್ಣಪ್ರಜ್ಞ ಹವ್ಯಾಸಿ ಖಗೋಳವೀಕ್ಷಕರ ಸಂಘ ಚಂದ್ರಗ್ರಹಣವನ್ನು ಸೆರೆಹಿಡಿದಿದೆ.

ಪೂರ್ಣಪ್ರಜ್ಞ ಹವ್ಯಾಸಿ ಖಗೋಳವೀಕ್ಷಕರ ಸಂಘವು, 28 ಅಕ್ಟೋಬರ್ 2023 ರ ಪಾರ್ಶ್ವ ಚಂದ್ರ ಗ್ರಹಣವನ್ನು ಉಡುಪಿ ಮತ್ತು ಮಂಗಳೂರಿನಿಂದ ಸೆರೆಹಿಡಿದಿದೆ.

ಅಕ್ಟೋಬರ್ 28 ರಂದು ರಾತ್ರಿ 11:31 ಕ್ಕೆ ಈ ಗ್ರಹಣವು ಅರೆನೆರಳಿನ ಹಂತದಿಂದ ಪ್ರಾರಂಭ ಗೊಂಡಿತು.  ಹಾಗೆಯೇ (ಅಕ್ಟೋಬರ್ 29) 1:00 AM ನಿಂದ ಚಂದ್ರನ ಮೇಲೆ ಭೂಮಿಯ ನೆರಳು ಕಾಣಲು ಪ್ರಾರಂಭವಾಯಿತು.

1:44 AM ಕ್ಕೆ ಗರಿಷ್ಠ ಗ್ರಹಣ ಹಂತವನ್ನು ಗೋಚರಿಸಿ ಛಾಯಾಗ್ರಹಿಸಲು ಅವಕಾಶ ಖಗೋಳ ವೀಕ್ಷಕ ರಿಗೆ ಸಿಕ್ಕಿತು. 2:೦೦AM  ಗಂಟೆಯ ಸುಮಾರಿಗೆ, ಚಂದ್ರನು ಮೋಡಗಳಿಂದ ಆವೃತವಾಗಿದ್ದು, ಉಡುಪಿ ಮತ್ತು ಮಂಗಳೂರಿನ ಹಲವು ಪ್ರದೇಶಗಳಲ್ಲಿ ಗ್ರಹಣವನ್ನು ವೀಕ್ಷಿಸಲು ಸಾಧ್ಯವಾಗಲಿಲ್ಲ.

 
 
 
 
 
 
 
 
 
 
 

Leave a Reply