Janardhan Kodavoor/ Team KaravaliXpress
31.6 C
Udupi
Wednesday, December 8, 2021
Sathyanatha Stores Brahmavara

ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ನಮನಾಳಿಗೆ ಚಿನ್ನದ ಪದಕ

ಬಂಟಕಲ್ಲು : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ಎಂಟನೇ ವರುಷದ ಪದವಿ ಪ್ರದಾನ ಸಮಾರಂಭದಲ್ಲಿ ವಿದ್ಯುನ್ಮಾನ ಹಾಗು ಸಂವಹನ ವಿಭಾಗದಲ್ಲಿ ನಮನಾ ಮೊದಲ ಸ್ಥಾನ ಪಡೆದಿದ್ದರು.

ಸೋದೆ ಮಠಾಧೀಶರಾದ ಶ್ರೀ ವಿಶ್ವ ವಲ್ಲಭ ತೀರ್ಥ ಶ್ರೀಪಾದರು ಚಿನ್ನದ ಪದಕ‌ ಪ್ರದಾನ‌ ಮಾಡಿ ಶುಭ ಹಾರೈಸಿದರು.

ನಮನಾರ ತಂದೆ, ಇನ್ನಂಜೆ ಶಾಲೆಯ ಮುಖ್ಯೋಪಾಧ್ಯಾಯ ನಟರಾಜ ಉಪಾಧ್ಯ, ಅಂಬಲಪಾಡಿ ಹಾಗು ತಾಯಿ ,ಕಟಪಾಡಿ ಅಂಚೆ ಕಚೇರಿಯ ಉದ್ಯೋಗಿ ನೂತನ್ ಎನ್ ಉಪಾಧ್ಯ ಉಪಸ್ಥಿತರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!